ದೇಶದ ಪ್ರತಿಷ್ಠಿತ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (Hindustan Aeronautics Limited) ಖಾಲಿ ಇರುವ ವಿವಿಧ ಹುದ್ದೆಗಳ (Job Vacancy in HAL) ನೇಮಕಾತಿಗೆ ಅಧಿಕೃತ ಅಧಿಸೂಚನೆ
ಬಿಡುಗಡೆ ಮಾಡಲಾಗಿದೆ. HALನ ಹೈದರಾಬಾದ್ ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ (Hyderabad Training And Development) ವಿಭಾಗವು ಈ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ
ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತ (Job Vacancy in HAL) ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ
ITI ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 200
ಜೆನೆರಲ್ ಸ್ಟ್ರೀಮ್ ಪದವಿಯವರಿಗೆ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 25
ಇಂಜಿನಿಯರಿಂಗ್ ಪದವಿ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 64
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 35
ಶೈಕ್ಷಭಣಿಕ ವಿದ್ಯಾರ್ಹತೆ ವಿವರ :
ITI ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : ITI ಪಾಸ್ ಮಾಡಿರಬೇಕು.
ಇಂಜಿನಿಯರಿಂಗ್ ಪದವಿ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ BE / BTech ಪದವಿ ಪಡೆದಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : ಡಿಪ್ಲೊಮ ಇನ್ ಇಂಜಿನಿಯರಿಂಗ್ (Diploma In Engineering) ಪದವಿ ಪಡೆದಿರಬೇಕು.
ಜೆನೆರಲ್ ಸ್ಟ್ರೀಮ್ ಪದವಿಯವರಿಗೆ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : ಪದವಿ ಪಡೆದಿರಬೇಕು,
ವೇತನ ಶ್ರೇಣಿ : ಮಾಸಿಕ ಸ್ಟೈಫಂಡ್ 7000-10000.ರೂ.ಗಳು
ಆಯ್ಕೆ ವಿಧಾನ : ನೇರ ನೇಮಕಾತಿ

ನೇರ ಸಂದರ್ಶನ ದಿನಾಂಕ : 20-05-2024 ರಿಂದ 24-05-2024
ವಯೋಮಿತಿ : ಅರ್ಜಿ ಸಲ್ಲಿಸಲು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ಇರುತ್ತದೆ.
ಆಯ್ಕೆ ವಿಧಾನ: ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
HAL ITI Apprentice – Notification : https://hal-india.co.in/backend/wp-content/uploads/career/RDAT%20Notification_2024-25_1714981071.pdf
HAL Graduate / Technician Apprentice – Notification : https://hal-india.co.in/backend//wp-content/uploads/career/BOAT%20Notification_2024-25_0001_1714980836.pdf
ಇದನ್ನು ಓದಿ: ಕೋವಿಶೀಲ್ಡ್ ಲಸಿಕೆ ಹಿಂಪಡೆಯುತ್ತಿದೆ ಅಸ್ಟ್ರಾಜೆನೆಕಾ ಕಂಪೆನಿ!