ವಿಧಾನಸಭೆ ಚುನಾವಣಾ ಫಲಿತಾಂಶ : ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆಯಾದರೆ ಹಿಮಾಚಲ ಪ್ರದೇಶದಲ್ಲಿ ?

Gujarat : ವಿಧಾನಸಭೆ ಚುನಾವಣೆ(Assembly election result 2023) ಫಲಿತಾಂಶದ ಕುತೂಹಲವನ್ನು ಉಂಟುಮಾಡುತ್ತಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

ಗುಜರಾತ್(Gujarat) ನಲ್ಲಿ ಡಿಸೆಂಬರ್ 1 ಹಾಗೂ 5ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು .

182 ಸ್ಥಾನಗಳನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ ಸರ್ಕಾರ(Assembly election result 2023) ರಚಿಸಲು ಕನಿಷ್ಠ 92 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 37 ಸ್ಥಳಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಗುಜರಾತ್ ರಾಜ್ಯದ 182 ಕ್ಷೇತ್ರಗಳಲ್ಲಿ ಬಿಜೆಪಿ(bjp) 152 ಮತಗಳ ಅಂತರದಲ್ಲಿದ್ದರೆ ಕಾಂಗ್ರೆಸ್(Congress) 19, ಎಎಪಿ 7, ಹಾಗೂ ಇತರೆ ಪಕ್ಷಗಳು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ .

ಇದನ್ನೂ ಓದಿ : https://vijayatimes.com/chandrababu-2024-last-election/

ಹಿಮಾಚಲ ಪ್ರದೇಶದ(Himachal pradesh) ಮತಗಳ ಅಂತರ ನೋಡುವುದಾದರೆ ಹಿಮಾಚಲದಲ್ಲಿ ಎಎಪಿ ಪ್ರವೇಶದೊಂದಿಗೆ ತ್ರಿಕೋನ ಸ್ಪರ್ಧೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಾಗಿದೆ .

ಕಾಂಗ್ರೆಸ್ 29 ಸ್ಥಾನಗಳ ಅಂತರದಲ್ಲಿದ್ದರೆ ಬಿಜೆಪಿ 35 ಕ್ಷೇತ್ರಗಳನ್ನು ಗೆಲುವಿನ ಮುನ್ನಡೆಯಲ್ಲಿದೆ, ಹಾಗೂ ಎಎಪಿ(AAP) 0 ಕ್ಷೇತ್ರಗಳಲ್ಲಿ , ಇತರೆ ಪಕ್ಷಗಳು 4 ಗೆಲುವು ಸಾಧಿಸಿದೆ.

ಇದನ್ನೂ ನೋಡಿ : https://fb.watch/hgcNfH6szO/ ಗರ್ಭವತಿಯಾದ ರೋಬೋಟ್! ವಿಜ್ಞಾನ ಜಗತ್ತಿನ ಅಚ್ಚರಿ! Please share to All.

ಹಿಮಾಚಲ ಪ್ರದೇಶದ ಕಸೌಲಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ನಂತರ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸುಲ್ತಾನಪುರಿ(Vinod Sultanpuri) 906 ಮಾತುಗಳಿಂದ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ .

ಗುಜರಾತಿನ ಸಿಎಂ ಭೂಪೇಂದ್ರ ಪಾಟೀಲ್(Bhupendra Patil) ಅವರ ಕ್ಷೇತ್ರ ಘಟ್ಲೋಡಿಯದಲ್ಲಿ ಒಟ್ಟು 23,713 ಮುನ್ನಡೆ ಸಾಧಿಸಿದ್ದಾರೆ.

Exit mobile version