Pankaja

Pankaja

IIFA ಪ್ರಶಸ್ತಿ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಹೆಸರೇ ಮೊದಲು! ; ಬಲ ನೀಡಿತ ಬ್ರಹ್ಮಾಸ್ತ್ರ ಚಿತ್ರ?

IIFA ಪ್ರಶಸ್ತಿ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಹೆಸರೇ ಮೊದಲು! ; ಬಲ ನೀಡಿತ ಬ್ರಹ್ಮಾಸ್ತ್ರ ಚಿತ್ರ?

2022 ರಲ್ಲಿ ವಿವಾದಗಳ ಮಧ್ಯೆ ಬಿಡುಗಡೆಗೊಂಡ ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿ ‍ಆಲಿಯಾ ಭಟ್‌(Alia Bhatt) ತಮ್ಮ ನಟನೆಗೆ ಅತ್ಯುತ್ತಮ ನಟಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡರು.

ಸಿನಿರಸಿಕರಿಗೆ ಸಿಹಿಸುದ್ಧಿ ; ಈ ವಾರ ಬರೋಬ್ಬರಿ 20  ಚಿತ್ರಗಳು ತೆರೆಯಮೇಲೆ ಬರಲಿವೆ

ಸಿನಿರಸಿಕರಿಗೆ ಸಿಹಿಸುದ್ಧಿ ; ಈ ವಾರ ಬರೋಬ್ಬರಿ 20 ಚಿತ್ರಗಳು ತೆರೆಯಮೇಲೆ ಬರಲಿವೆ

ಯಾವ ಚಿತ್ರ ನೋಡಬೇಕೆಂಬ ಸಂಕಟದಲ್ಲಿ  ಸಿನಿ ಅಭಿಮಾನಿಗಳು ಸಿಲುಕಿದ್ದಾರೆ. ವರ್ಷಾಂತ್ಯವನ್ನು  ಗಮನದಲ್ಲಿಟ್ಟುಕೊಂಡು ಈ ಎಲ್ಲ ಚಿತ್ರಗಳು ಬಿಡುಗಡೆಯಾಗುತ್ತಿವೆ.

‘ಜಿಲ್ಲಾ ನ್ಯಾಯಾಧೀಶರು’ ಎಂಬ ಬೋರ್ಡಿನ ಕಾರು ಬೈಕ್‌ಗೆ ಡಿಕ್ಕಿ; ಝೋಮ್ಯಾಟೋ ಡೆಲಿವರಿ ಯುವಕ ಸ್ಥಳದಲ್ಲೇ ಸಾವು!

‘ಜಿಲ್ಲಾ ನ್ಯಾಯಾಧೀಶರು’ ಎಂಬ ಬೋರ್ಡಿನ ಕಾರು ಬೈಕ್‌ಗೆ ಡಿಕ್ಕಿ; ಝೋಮ್ಯಾಟೋ ಡೆಲಿವರಿ ಯುವಕ ಸ್ಥಳದಲ್ಲೇ ಸಾವು!

ಜಿಲ್ಲಾ ನ್ಯಾಯಾಧೀಶರು ಎಂಬ ಬೋರ್ಡಿನ ಕಾರೊಂದು ಝೊಮೊಟೊ ಡೆಲಿವರಿ ಮಾಡುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

“ದಿ ಕೇರಳ ಸ್ಟೋರಿ” ಚಿತ್ರ ಬ್ಯಾನ್ಮಾಡುವಂತೆ ಒತ್ತಾಯ ; ಅಷ್ಟಕ್ಕೂ ಈ ಸಿನಿಮಾದಲ್ಲಿ ಏನಿದೆ?

“ದಿ ಕೇರಳ ಸ್ಟೋರಿ” ಚಿತ್ರ ಬ್ಯಾನ್ಮಾಡುವಂತೆ ಒತ್ತಾಯ ; ಅಷ್ಟಕ್ಕೂ ಈ ಸಿನಿಮಾದಲ್ಲಿ ಏನಿದೆ?

ಈ ಚಿತ್ರವನ್ನು ಬ್ಯಾನ್ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಅನೇಕ ರಾಜಕೀಯ ನಾಯಕರು ಪತ್ರ ಬರೆದು ಒತ್ತಾಯಿಸಿದ್ದಾರೆ.

ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ಕಳಕಳಿ, ನಾವು ಮೀಸಲಾತಿ ಪರವಾಗಿದ್ದೇವೆ : ಸಿದ್ದರಾಮಯ್ಯ

ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ಕಳಕಳಿ, ನಾವು ಮೀಸಲಾತಿ ಪರವಾಗಿದ್ದೇವೆ : ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ನೀವು ಸರ್ವಪಕ್ಷ ಸಭೆ ಕರೆದು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾದರೆ ನಾವು ಸಿದ್ಧರಿದ್ದೇವೆ.

ಜನವರಿ 26 ಗಣರಾಜ್ಯೋತ್ಸವದಂದು “ಕ್ರಾಂತಿ” ಬಿಡುಗಡೆ

ಜನವರಿ 26 ಗಣರಾಜ್ಯೋತ್ಸವದಂದು “ಕ್ರಾಂತಿ” ಬಿಡುಗಡೆ

ಕ್ರಾಂತಿ ಚಿತ್ರದಲ್ಲಿ ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಟೀಸರ್‌ನಲ್ಲಿ(Teaser) ಸೂಟು, ಬೂಟು ತೊಟ್ಟು ಮಿಂಚಿದ್ದಾರೆ. ಕ್ರಾಂತಿ ಚಿತ್ರದ ಮೂಲಕ ದರ್ಶನ್‌ರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು...

ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ, ಅಲ್ಪಾವಧಿಯ ಕೋರ್ಸ್‌ ಆರಂಭಕ್ಕೆ ಚಿಂತನೆ : ಸಿಎಂ ಬೊಮ್ಮಾಯಿ

ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ, ಅಲ್ಪಾವಧಿಯ ಕೋರ್ಸ್‌ ಆರಂಭಕ್ಕೆ ಚಿಂತನೆ : ಸಿಎಂ ಬೊಮ್ಮಾಯಿ

ಆತ್ಮರಕ್ಷಣೆಗಾಗಿ  ಹುಡುಗಿಯರಿಗೆ ಅಲ್ಪಾವಧಿಯ ಕೋರ್ಸ್ ಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ (Educational institution) ಪ್ರಾರಂಭಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

Page 38 of 39 1 37 38 39