Pankaja

Pankaja

ನಿಮ್ಮ ಮೊಬೈಲ್ ಫೋನ್ ಕಳೆದು/ಕದ್ದು ಹೋಗಿದೆಯೇ? ಮೇ 17ರಿಂದ ಶುರುವಾಗಲಿದೆ ಹೊಸ ಟ್ರ್ಯಾಕಿಂಗ್ ವ್ಯವಸ್ಥೆ, ಇಲ್ಲಿದೆ ಮಾಹಿತಿ

ನಿಮ್ಮ ಮೊಬೈಲ್ ಫೋನ್ ಕಳೆದು/ಕದ್ದು ಹೋಗಿದೆಯೇ? ಮೇ 17ರಿಂದ ಶುರುವಾಗಲಿದೆ ಹೊಸ ಟ್ರ್ಯಾಕಿಂಗ್ ವ್ಯವಸ್ಥೆ, ಇಲ್ಲಿದೆ ಮಾಹಿತಿ

ಮೊಬೈಲ್ ಫೋನ್ ಕಳ್ಳತನವನ್ನು ತಡೆಯುತ್ತದೆ ಮತ್ತು ಕದ್ದ ಮತ್ತು ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡುತ್ತದೆ.

ಫ್ರೀ ಮುಗಿತು ಇನ್ನು ಮುಂದೆ 999 ಸಬ್ಸ್ಕ್ರೈಪ್ಷನ್ ಚಾರ್ಜ್ ಶುರು ಅಂತಿದೆ ಜಿಯೋ ಸಿನಿಮಾ

ಫ್ರೀ ಮುಗಿತು ಇನ್ನು ಮುಂದೆ 999 ಸಬ್ಸ್ಕ್ರೈಪ್ಷನ್ ಚಾರ್ಜ್ ಶುರು ಅಂತಿದೆ ಜಿಯೋ ಸಿನಿಮಾ

ಪ್ರಸ್ತುತ ನಡೆಯುತ್ತಿರುವ 2023 ಐಪಿಎಲ್ (IPL 2023) ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡುತ್ತಿದೆ ಈ ಮೂಲಕ ಬಳಕೆದಾರರ ಸಂಖ್ಯೆಯನ್ನು ಕಂಪನಿಯು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.

ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಸರಕಾರ ಕೈಬಿಡಲಿದೆಯೆಂಬ ವಿಶ್ವಾಸ ಇದೆ : ಶಾಸಕಿ ಕನೀಝ್ ಫಾತಿಮಾ

ಹಿಜಾಬ್ ನಿಷೇಧವನ್ನು ಕಾಂಗ್ರೆಸ್ ಸರಕಾರ ಕೈಬಿಡಲಿದೆಯೆಂಬ ವಿಶ್ವಾಸ ಇದೆ : ಶಾಸಕಿ ಕನೀಝ್ ಫಾತಿಮಾ

ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಎಲ್ಲರ ಚಿತ್ತ ದೆಹಲಿಯತ್ತ : ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದೆ ಹೈಕಮಾಂಡ್

ಎಲ್ಲರ ಚಿತ್ತ ದೆಹಲಿಯತ್ತ : ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದೆ ಹೈಕಮಾಂಡ್

ಶಾಸಕರ ಅಭಿಪ್ರಾಯಕ್ಕಿಂತ ಮುಖ್ಯವಾಗಿ ಹೈಕಮಾಂಡ್ (High Command) ಸಿಎಂ ಯಾರು ಎನ್ನುವುದನ್ನು ನಿರ್ಧರಿಸಬೇಕು ಎಂದು ಪಟ್ಟು ಹಿಡಿಡಿದ್ದಾರೆ ಡಿಕೆ ಶಿವಕುಮಾರ್.

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯಲ್ಲ, ವಿದ್ಯುತ್ ಬಿಲ್‌ ಕಟ್ಟಲ್ಲ ಅಂತ ಬಿಲ್ ಪಾವತಿಗೆ ಗ್ರಾಮಸ್ಥರ ನಿರಾಕರಣೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯಲ್ಲ, ವಿದ್ಯುತ್ ಬಿಲ್‌ ಕಟ್ಟಲ್ಲ ಅಂತ ಬಿಲ್ ಪಾವತಿಗೆ ಗ್ರಾಮಸ್ಥರ ನಿರಾಕರಣೆ

ಚಿತ್ರದುರ್ಗ ಜಾಲಿಕಟ್ಟೆಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಜನ ನಿರಾಕರಿಸಿದ್ದಾರೆ. ಗ್ರಾಮಸ್ಥರು ಬೆಸ್ಕಾಂ ಮೀಟರ್ ರೀಡರ್ ಗಳನ್ನುದ್ದೇಶಿಸಿ ಮಾತನಾಡಿ,

ಬಜರಂಗದಳವನ್ನು ಪಿಎಫ್ಐ ಸಂಘಟನೆ ಜೊತೆ ಹೋಲಿಕೆ ಆರೋಪ : ಮಲ್ಲಿಕಾರ್ಜುನ ಖರ್ಗೆ ಕೋರ್ಟ್ ಸಮನ್ಸ್

ಬಜರಂಗದಳವನ್ನು ಪಿಎಫ್ಐ ಸಂಘಟನೆ ಜೊತೆ ಹೋಲಿಕೆ ಆರೋಪ : ಮಲ್ಲಿಕಾರ್ಜುನ ಖರ್ಗೆ ಕೋರ್ಟ್ ಸಮನ್ಸ್

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress manifesto) ತನ್ನ ಯುವ ಘಟಕ ಬಜರಂಗದಳವನ್ನು ಅವಮಾನಿಸಲಾಗಿದೆ ಎಂದು ವಿಎಚ್‌ಪಿ ಹೇಳಿಕೊಂಡಿದೆ.

ಈ ಮೊದಲು ಸಿದ್ದುಗೆ ಸಹಕಾರ ಕೊಟ್ಟಿದ್ದೆ, ಅವರೂ ನನಗೆ ಕೊಡ್ತಾರೆ ಅನ್ನೋ ವಿಶ್ವಾಸವಿದೆ : ಡಿ.ಕೆ.ಶಿವಕುಮಾರ್‌

ಈ ಮೊದಲು ಸಿದ್ದುಗೆ ಸಹಕಾರ ಕೊಟ್ಟಿದ್ದೆ, ಅವರೂ ನನಗೆ ಕೊಡ್ತಾರೆ ಅನ್ನೋ ವಿಶ್ವಾಸವಿದೆ : ಡಿ.ಕೆ.ಶಿವಕುಮಾರ್‌

ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ಕಿರಿಯ ನಾಯಕರು ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.

IPL ಫೈಟ್: ಗುಜರಾತ್ ಟೈಟಾನ್ಸ್-ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್ಸಿಬಿಗೆ ಸಹಕಾರಿ?

IPL ಫೈಟ್: ಗುಜರಾತ್ ಟೈಟಾನ್ಸ್-ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್ಸಿಬಿಗೆ ಸಹಕಾರಿ?

ಇಂದು ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ (Play off) ಪ್ರವೇಶಿಸುತ್ತದೆ. ಒಂದು ವೇಳೆ ಎಸ್ಆರ್ಹೆಚ್ ಸೋತರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಜಯನಗರ ಮತ ಎಣಿಕೆ ಕೇಂದ್ರದಲ್ಲಿ ತೇಜಸ್ವಿ ಸೂರ್ಯಗೆ ಏನು ಕೆಲಸ?.! ಕಾಂಗ್ರೆಸ್ ಪ್ರಶ್ನೆ

ಜಯನಗರ ಮತ ಎಣಿಕೆ ಕೇಂದ್ರದಲ್ಲಿ ತೇಜಸ್ವಿ ಸೂರ್ಯಗೆ ಏನು ಕೆಲಸ?.! ಕಾಂಗ್ರೆಸ್ ಪ್ರಶ್ನೆ

ಚುನಾವಣೆಯ ಫಲಿತಾಂಶ ಎಣಿಕೆಯಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಏಕಕಾಲದಲ್ಲಿ ತಮ್ಮ ಇತ್ತೀಚಿನ ಗೆಲುವಿನ ಸಂಭ್ರಮಾಚರಣೆಯ ನಡುವೆಯೂ ಮತ ಎಣಿಕೆ ಕೇಂದ್ರದತ್ತ ಧಾವಿಸಿದರು.

ಬೊಮ್ಮಾಯಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸೋಲು : 14 ಸಚಿವರನ್ನು ಮನೆಗೆ ಕಳಿಸಿದ ಮತದಾರ;

ಬೊಮ್ಮಾಯಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸೋಲು : 14 ಸಚಿವರನ್ನು ಮನೆಗೆ ಕಳಿಸಿದ ಮತದಾರ;

ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸಚಿವ ವಿ ಸೋಮಣ್ಣ (V.Somanna) ಗೆಲುವು ಸಾಧಿಸಲು ವಿಫಲರಾಗಿದ್ದರೆ, ಕನಕಪುರದಲ್ಲಿ ಆರ್ ಅಶೋಕ್ ಗಮನಾರ್ಹ ಸೋಲು ಅನುಭವಿಸಿದ್ದಾರೆ.

Page 9 of 39 1 8 9 10 39