ಅಪರೂಪಕ್ಕೆ ಕಾಡುವ ಮೈಗ್ರೇನ್ ಅಪಾಯಕಾರಿ ಎನ್ನುತ್ತಿದೆ ಇತ್ತೀಚಿನ ಹಲವು ಸಂಶೋಧನೆಗಳು.

ಆಗಾಗ ಕಾಡುವ ಅನಾರೋಗ್ಯದಲ್ಲಿ ತಲೆನೋವು (Headache) ಮತ್ತು ಮೈಗ್ರೇನ್ ಕೂಡ ಒಂದು. ತಲೆನೋವು (Beware of Migraine) ಹಾಗೂ ಮೈಗ್ರೇನ್ ವಿವಿಧ ಕಾರಣಗಳಿಂದ

(Different Causes) ಉಂಟಾಗುತ್ತವೆ. ಮನುಷ್ಯನನ್ನು ಕಾಡುವ ತಲೆನೋವು ಮತ್ತು ಮೈಗ್ರೇನ್ ಎರಡೂ ಒಂದೇ ಇಲ್ಲ. ಎರಡೂ ಅನಾರೋಗ್ಯ ಉಂಟಾದಾಗ ಬೇರೆ ಬೇರೆ ಗುಣ

ಲಕ್ಷಣಗಳನ್ನು ನಾವು ಕಾಣುತ್ತೇವೆ. ತಲೆನೋವಿನ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಮೈಗ್ರೇನ್ ಅಲ್ಲ. ತಲೆನೋವು ಬಹುತೇಕರನ್ನು ಕಾಡುತ್ತದೆ.

ಆದರೆ ಮೈಗ್ರೇನ್ ಹೆಚ್ಚಿನ ಜನರನ್ನು ಬಾಧಿಸುವುದಿಲ್ಲ. ಇವೆರಡರ (Beware of Migraine) ನಡುವೆ ಸಾಕಷ್ಟು ವ್ಯತ್ಯಾಸವಿದೆ.

ಮೈಗ್ರೇನ್ ಉಂಟಾದಾಗ ವ್ಯಕ್ತಿಯು ತೀವ್ರವಾದ ನೋವು ಮತ್ತು ವಾಕರಿಕೆ, ಒಂದು ಕಣ್ಣು ಅಥವಾ ಕಿವಿಯ ಹಿಂದೆ ನೋವು, ಚುಕ್ಕೆ, ಬೆಳಕಿಗೆ ಅಥವಾ ಸಂವೇದನೆ, ದೃಷ್ಟಿ ನಷ್ಟ,

ಇತ್ಯಾದಿಗಳಂತಹ ಇತರ ರೋಗ ಲಕ್ಷಣಗಳಿಂದ ಕೂಡಿರುತ್ತದೆ. ಕೆಲವರು ಹೆಚ್ಚು ಮೈಗ್ರೇನ್ (Migraine) ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರನ್ನು ಆಸ್ಪತ್ರೆಗೆ ಕರೆದುಕೊಂಡು

ಹೋಗಬೇಕು. ಮೈಗ್ರೇನ್ ತಲೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ತೀವ್ರ ನೋವುಂಟು ಮಾಡುತ್ತದೆ. ಅಧಿಕ ನೋವು ಉಂಟಾದಾಗ ಅಥವಾ ಯಾವುದೇ ಕೆಲಸವನ್ನು

ಮಾಡಲು ಸಾಧ್ಯವಾಗದಿದ್ದಾಗ ಅದು ಮೈಗ್ರೇನ್ ಆಗಿರುತ್ತದೆ.

ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಪ್ರತಿ ವರ್ಷ ಕನಿಷ್ಠ ಒಂದು ಸಲವಾದರೂ ಮೈಗ್ರೇನ್ ಗೆ ಒಳಗಾಗುತ್ತಾರೆ.ಅತಿಯಾದ ಮೈಗ್ರೇನ್ ಇಂದಾಗಿ ಉರಿಯೂತ,

ಜಠರಗರುಳಿನ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಸಂಶೋಧನೆ ಹೇಳುತ್ತದೆ. ಇನ್ನು ದಕ್ಷಿಣ ಕೊರಿಯಾದ (South Korea)

ಸಿಯೋಲ್ ನ್ಯಾಶನಲ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ನ (National University College of Medicine) ಹೊಸ ಸಂಶೋಧನೆಯು ಮೈಗ್ರೇನ್ ಮತ್ತು ಉರಿಯೂತದ

ಕರುಳಿನ ಕಾಯಿಲೆಯ ನಡುವೆ ಸಂಬಂಧವೂ ಇರಬಹುದು ಎಂದು ಹೇಳುತ್ತದೆ.

ಮೈಗ್ರೇನ್ ಅನ್ನು ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಅದರಲ್ಲಿ ಒಂದು ಆರಾಸ್ ಮೈಗ್ರೇನ್ ಮತ್ತೊಂದು ಪ್ರೋಡ್ರೋಮ್ಸ್. ಸೆಳವುಗಳಲ್ಲಿ, ಮೈಗ್ರೇನ್ ಸಂಭವಿಸುವ

ಮೊದಲು ವ್ಯಕ್ತಿಯು ಸಂವೇದನೆಯನ್ನು ಅನುಭವಿಸುತ್ತಾನೆ. ನೀವು 10 ರಿಂದ 30 ನಿಮಿಷಗಳ ಮೊದಲು ಅದರ ಪರಿಣಾಮವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.ಕೆಲವು ಜನರು

ಅದರ ರೋಗ ಲಕ್ಷಣಗಳನ್ನು ಅನುಭವಿಸುವ ಮೊದಲು ಎರಡು ದಿನ  ತೆಗೆದುಕೊಳ್ಳುತ್ತಾರೆ. ಈ ಹಂತವನ್ನು ಪ್ರೋಡ್ರೋಮ್ ಹಂತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು

ಉರಿಯೂತ ,ಮಲಬದ್ಧತೆ, ಖಿನ್ನತೆ, ಆಗಾಗ್ಗೆ ಆಕಳಿಕೆ, ಕಿರಿಕಿರಿ, ಕುತ್ತಿಗೆ ಬಿಗಿತವನ್ನು ಅನುಭವಿಸುವ ಸಾಧ್ಯತೆ ಅಧಿಕ.

ಮಾರ್ಚ್ (March) 2021ರಲ್ಲಿ ಯುನೈಟೆಡ್ ಸ್ಟೇಟ್ಸ್ನ ಜನರಲ್ಲಿ ಮೂಲಮೈಗ್ರೇನ್ ಅಥವಾ ತೀವ್ರ ತಲೆನೋವು IBD ವಯಸ್ಕರಲ್ಲಿ ಕಾಣಿಸಿಕೊಂಡಿತ್ತು. ನಂತರದಲ್ಲಿ ಮಾರ್ಚ್

2023 ರಲ್ಲಿ ಪ್ರಕಟವಾದ ಸಂಶೋಧನೆಯುಲ್ಲಿ ಮೈಗ್ರೇನ್ ಹೊಂದಿರುವ ಜನರಲ್ಲಿ ಮತ್ತು ಸೆಳವು ಇಲ್ಲದವರಲ್ಲಿ ಆರೋಗ್ಯ ಅತುತ್ತಮವಾಗಿರುತ್ತದೆ ಅದೇ ಮೈಗ್ರೇನ್ ಹೊಂದಿದವರಲ್ಲಿ

ಸ್ಟ್ರೋಕ್ (Stroke), ಉರಿಯೂತ ಕರುಳಿನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ .

Exit mobile version