ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!
ಜಗತ್ತಿನಾದ್ಯಂತ ಒಂದು ಬಿಲಿಯನ್ಗೂ ಹೆಚ್ಚು ಜನ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸರಳ ಅಭ್ಯಾಸಗಳೂ ಮೈಗ್ರೇನ್ ನಿವಾರಿಸಬಲ್ಲದು.
ಜಗತ್ತಿನಾದ್ಯಂತ ಒಂದು ಬಿಲಿಯನ್ಗೂ ಹೆಚ್ಚು ಜನ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸರಳ ಅಭ್ಯಾಸಗಳೂ ಮೈಗ್ರೇನ್ ನಿವಾರಿಸಬಲ್ಲದು.
ಮನುಷ್ಯನನ್ನು ಕಾಡುವ ತಲೆನೋವು ಮತ್ತು ಮೈಗ್ರೇನ್ ಎರಡೂ ಒಂದೇ ಇಲ್ಲ. ಎರಡೂ ಅನಾರೋಗ್ಯ ಉಂಟಾದಾಗ ಬೇರೆ ಬೇರೆ ಗುಣ ಲಕ್ಷಣಗಳನ್ನು ನಾವು ಕಾಣುತ್ತೇವೆ.
ಸಾಮಾನ್ಯವಾಗಿ ಎಲ್ಲರಿಗೂ ತಲೆನೋವು ಬರುವುದು ಸಹಜ. ಮೈಗ್ರೇನ್ ರೋಗ ಲಕ್ಷಣವನ್ನು ನಿರ್ವಹಿಸಲು ಮತ್ತು ಇದರ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳಿವೆ.