ಕಾಂಗ್ರೆಸ್ನಲ್ಲಿ 4 ಬಣ: ಸಿದ್ದು ಪರ, ಡಿಕೆಶಿ ಪರ ಯಾರ್ಯಾರು? ತಟಸ್ಥರ್ಯಾರು.?

Bengaluru: ಲೋಕಸಭಾ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ನೇರವಾಗಿಯೇ ವಾಕ್ಸಮರ ನಡೆಯುತ್ತಿದೆ. ಸದ್ಯ ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar), ಹೈಕಮಾಂಡ್ ಪರವಾಗಿರುವ ಬಣಗಳು ಸೃಷ್ಟಿಯಾಗಿದ್ದರೆ, ಇನ್ನೊಂದಿಷ್ಟು ನಾಯಕರು ತಟಸ್ಥರಾಗಿದ್ದಾರೆ.

ಸಿದ್ದರಾಮಯ್ಯ ಬಣದ ನಾಯಕರು :
ಜಮೀರ್ ಅಹ್ಮದ್ ಖಾನ್ (Jameer Ahmed Khan)
ಎನ್ ಚಲುವರಾಯಸ್ವಾಮಿ
ಎಚ್ಸಿ ಮಹದೇವಪ್ಪ
ಬೈರತಿ ಸುರೇಶ್
ಕೆ ವೆಂಕಟೇಶ್
ಎಂಬಿ ಪಾಟೀಲ್
ಕೆ ಎನ್ ರಾಜಣ್ಣ (K N Rajanna)
ಸತೀಶ್ ಜಾರಕಿಹೊಳಿ
ಆರ್ಬಿ ತಿಮ್ಮಾಪುರ
ಕೆಜೆ ಜಾರ್ಜ್
ದಿನೇಶ್ ಗುಂಡೂರಾವ್

ಡಿಕೆ ಶಿವಕುಮಾರ ಬಣದ ನಾಯಕರು :
ಮಧು ಬಂಗಾರಪ್ಪ
ಡಿ ಸುಧಾಕರ್
ಎಂಸಿ ಸುಧಾಕರ್ (M P Sudhakar)
ಲಕ್ಷ್ಮೀ ಹೆಬ್ಬಾಳ್ಕರ್
ಮಂಕಾಳ್ ವೈದ್ಯ

ಸಂಪೂರ್ಣ ತಟಸ್ಥವಾಗಿರುವ ನಾಯಕರು :
ಶರಣಬಸಪ್ಪ ದರ್ಶನಾಪುರ್
ರಹೀಂ ಖಾನ್ (Raheem Khan)
ಶಿವರಾಜ ಎಸ್ ತಂಗಡಗಿ
ಎಸ್ಎಸ್ ಮಲ್ಲಿಕಾರ್ಜುನ್
ಶಿವಾನಂದ ಪಾಟೀಲ್

ಹೈಕಮಾಂಡ್ ಪರ ಬಣದ ನಾಯಕರು :
ಡಾ ಜಿ ಪರಮೇಶ್ವರ್ (G Parameshwar)
ಶರಣ ಪ್ರಕಾಶ್ ಪಾಟೀಲ್
ಎನ್ ಎಸ್ ಬೋಸರಾಜ್
ಕೆ ಎಚ್ ಮುನಿಯಪ್ಪ
ಪ್ರಿಯಾಂಕ್ ಖರ್ಗೆ

ತಟಸ್ಥ ಬಣದ ನಾಯಕರು :
ಎಚ್ಕೆ ಪಾಟೀಲ್ ( ಪರೋಕ್ಷವಾಗಿ ಸಿದ್ದರಾಮಯ್ಯ ಪರ)
ರಾಮಲಿಂಗಾ ರೆಡ್ಡಿ( ಪರೋಕ್ಷವಾಗಿ ಡಿಕೆ ಶಿವಕುಮಾರ್ ಪರ)
ಸಂತೋಷ್ ಲಾಡ್ ( ಪರೋಕ್ಷವಾಗಿ ಸಿದ್ದರಾಮಯ್ಯ ಪರ)
ಕೃಷ್ಣ ಬೈರೇಗೌಡ ( ಪರೋಕ್ಷವಾಗಿ ಸಿದ್ದರಾಮಯ್ಯ ಪರ)
ಈಶ್ವರ್ ಖಂಡ್ರೆ ( ಪರೋಕ್ಷವಾಗಿ ಸಿದ್ದರಾಮಯ್ಯ ಪರ)

Exit mobile version