ಗೋಹಂತಕರಿಗೆ ಬೆದರಿತಾ ಹಾಸನ ಜಿಲ್ಲಾಡಳಿತ?
ಹಾಸನದಲ್ಲಿ ಪೊಲೀಸರ ಎದುರೇ ನಡೆಯಿತು ಘರ್ಷಣೆ. ಕಾನೂನನ್ನು ಉಲ್ಲಂಘಿಸಿದವರು ಮಾಡಿದ್ರು ಅಟ್ಟಹಾಸ. ನಿಯಮ ಮೀರಿ ಮಾಫಿಯಾದಲ್ಲಿ ತೊಡಗಿದವರನ್ನು ಪ್ರಶ್ನಿಸಿದಾಗ ಭಾರೀ ಗದ್ದಲ ನಡೆಯಿತು. ಗೋಮಾಂಸ ಮಾಫಿಯಾ ಇಡೀ ಹಾಸನ ಜಿಲ್ಲಾಡಳಿತವನ್ನೇ ಬೆದರಿಸಿತು. ಹಾಸನದಲ್ಲಿ ಗೋವಧೆಗೆ ಯಾರ ಬಳಿಯೂ ಲೈಸೆನ್ಸ್ ಇಲ್ಲ. ಗೋಮಾಂಸ ಮಾರಾಟ ಇಲ್ಲಿ ಕಾನೂನು ಬಾಹಿರ. ಭಯ ಇಲ್ಲದೆ ನಡೀತಿದೆ ಗೋವಧೆ! : ಹಾಸನ…