
Qatar : ದೋಹಾದ ಲುಸೇಲ್ ಸ್ಟೇಡಿಯಂನಲ್ಲಿ (Deepika Padukone FIFA World Cup) ಭಾನುವಾರ ನಡೆದ ಅರ್ಜೆಂಟೀನಾ ಮತ್ತು ಫ್ರಾನ್ಸ್ ಫೈನಲ್‌ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅನಾವರಣಗೊಳಿಸಿರುವ ಕ್ಷಣ.

ದೀಪಿಕಾ ಅವರ ಜೊತೆಗೆ ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಮತ್ತು ನಾಯಕ ಇಕರ್ ಕ್ಯಾಸಿಲಾಸ್(iker casillas) ಕೂಡ ಹಾಜರಿದ್ದರು.

ಮೇ 2022 ರಲ್ಲಿ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ದೀಪಿಕಾ ಇದೀಗಾ ಫಿಫಾ ವಿಶ್ವಕಪ್ ನ ರಾಯಭಾರಿ ಆಗಿದ್ದಾರೆ.
