ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

Delhi : ಇಂದು ದೆಹಲಿ(Delhi election result) ಮಹಾನಗರ ಪಾಲಿಕೆಯ 250 ವಾರ್ಡ್‌ಗಳಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆಗೆ ಈಗಾಗಲೇ ಸಜ್ಜಾಗಿದೆ. ಡಿಸೆಂಬರ್ 4ರಂದು ಆರಂಭವಾದ ಈ ಚುನಾವಣೆಯಲ್ಲಿ ಒಟ್ಟು 1349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಇವರಲ್ಲಿ 709 ಅಭ್ಯರ್ಥಿಗಳು ಮಹಿಳೆಯರೇ ಆಗಿದ್ದಾರೆ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ(India Exit Polo) ಪ್ರಕಾರ ಬಿಜೆಪಿ(BJP) 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್(Congress) 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಹೆಚ್ಚಿನ ಸಮೀಕ್ಷೆಗಳು ದೆಹಲಿಯ ಆಡಳಿತ ಪಕ್ಷವಾದ ಎಪಿಪಿ(APP), ಎಂಸಿಡಿ(MCD) ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬಹುದೆಂದು ಸಮೀಕ್ಷೆ ವರದಿ ಮಾಡಿದೆ.

ಇದನ್ನೂ ನೋಡಿ : https://fb.watch/hdFBUTSc1P/

ಆಮ್ ಆದ್ಮಿ(Delhi election result) ಪಕ್ಷ ಶೇ.43ರಷ್ಟು ಮತಗಳಿಸುವ ಸಾಧ್ಯತೆಯಿದ್ದು, ಜೊತೆಗೆ ಬಿಜೆಪಿ ಶೇ.35ರಷ್ಟು ಮತ ಗಳಿಸುವ ನಿರೀಕ್ಷೆಯಲ್ಲಿದೆ ಎಂದು ಎಕ್ಸಿಟ್ ಪೋಲು ತಿಳಿಸಿದೆ.

ಎರಡು ಎಕ್ಸಿಟ್ ಪೋಲೋ ಪ್ರಕಾರ ಕಾಂಗ್ರೆಸ್ ಹತ್ತು ಅಥವಾ ಅದಕ್ಕಿಂತ ಕಡಿಮೆ ವಾರ್ಡ್‌ಗಳಲ್ಲಿ ಜಯಗಳಿಸಬಹುದೆಂದು ಸಾಧ್ಯತೆ ಇದೆ.

ಟೈಮ್ಸ್ ನೌ(Times Now) ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ ಅರವಿಂದ್ ಕ್ರೇಜಿವಾಲ್(Arvind Crazywal) ಅವರ ಪಕ್ಷವು ಒಟ್ಟು 146 ರಿಂದ 156 ವಾರ್ಡ್ ಗಳಲ್ಲಿ ಜಯಗಳಿಸಬಹುದೆಂದು ಸಾಧ್ಯತೆ ಇದೆ.

https://vijayatimes.com/padmabhushan-to-google-ceo/

ಈ ತಿಂಗಳು ನಡೆದ ಹಿಮಾಚಲ ಪ್ರದೇಶ(Himachala pradesha) ಮತ್ತು ವಿಧಾನಸಭೆ ಚುನಾವಣೆಯಲ್ಲಿ(Assembly election) ಬಿಜೆಪಿ ಗೆಲುವನ್ನು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಕಳೆದೆರಡು ತಿಂಗಳಿಂದ ಸಮಾನಾಂತರದಲ್ಲಿ ನಡೆದ ಮೂರು ಚುನಾವಣಾ ಕದನದಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯೂ ಒಂದಾಗಿತ್ತು. ಆದರೆ ಈ ವರ್ಷ ದೆಹಲಿ ಮಹಾನಗರ ಪಾಲಿಕೆ ಫಲಿತಾಂಶವು ಏನಾಗಿರಬಹುದು ಎಂದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Exit mobile version