• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್

Bhavya by Bhavya
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌
ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್
0
SHARES
39
VIEWS
Share on FacebookShare on Twitter

New Delhi: ಸುಪ್ರೀಂ ಕೋರ್ಟ್ (Electoral Bond – SC) ಸಾಂವಿಧಾನಿಕ ಪೀಠಿಕೆಯಲ್ಲಿ ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ವರ್ಗಾಯಿಸಿದ್ದು, ಅಕ್ಟೋಬರ್

(October) 30 ರಂದು ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಅರ್ಜಿಗಳ ವಿಚಾರಣೆಗೆ ಬರಲಿವೆ. ಎಲೆಕ್ಟ್ರಾಲ್ ಬಾಂಡಗಳ ಸಿಂಧುತ್ವ ಕುರಿತು ವಿವಿಧ ಅರ್ಜಿಗಳು ದಾಖಲಾಗಲಿವೆ.

Electoral Bond - SC

ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಿ ಕೊಡುವ ಚುನಾವಣೆ ಎಲೆಕ್ಟ್ರೋ ರಲ್ ಬಾಂಡ್ (Electoral Bond) ಯೋಜನೆಯ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ

ಇವರು ಸದಸ್ಯರು ಸಂವಿಧಾನಿಕ ಪೀಠ ನಡೆಸಿಲಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (D Y Chandrachood) ಅವರು ಎಲೆಕ್ಟ್ರೋರಲ್ ಬ್ಯಾಂಕ್ ಕುರಿತು ಎದ್ದಿರುವ

ಆಕ್ಷೇಪಗಳಿಗೆ ನಿರ್ಣಾಯಕ ಪರಿಹಾರವನ್ನು ಅಗತ್ಯವಾಗಿ ಈ ಅರ್ಜಿಗಳನ್ನು ಪಂಚಮುಖಿ ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠದಲ್ಲಿ ವರ್ಗಾಯಿಸಿ ನೂತನ ಪೀಠವು ಆಗಸ್ಟ್ 31 ರಂದು ವಿಚಾರಣೆ ಆರಂಭಿಸಲಿದೆ.

ಮುಂಬರುವ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಎಲೆಕ್ಟ್ರಾನ್ ಬ್ರಾಂಡ್ ಕುರಿತು ವಕೀಲ ಪ್ರಶಾಂತ್ ಭೂಷಣ್ (Prashanth Bhushan) ಈ ವಿಷಯದ ವಿಚಾರಣೆ ಶೀಘ್ರವಾಗಿ

ನಡೆಯಬೇಕು ಎಂದು ಮೌಕಿಖವಾಗಿ ಸಿಜೆಐ (CJI) ನೇತೃತ್ವದ ಪೀಠಿಕೆ ಮನವಿ ಮಾಡಿದರು. ಚರ್ಚೆಯಲ್ಲಿರುವ ಈ ಬಾಂಡ್ ಆಕ್ಷೇಪಣೆಯ ಮೂಲಕ ನಾಲ್ಕು ಪಿಐಎಲ್ (PIL) ಸಲ್ಲಿಕೆ ಆಗಿದ್ದು,

ಈ ಬಾಂಡ್ ಮೂಲಕ 12,000 ಕೋಟಿ ರೂಪಾಯಿ ದೇಣಿಗೆ (Electoral Bond – SC) ರಾಜಕೀಯ ಪಕ್ಷಗಳಿಗೆ ಸಲ್ಲಿಕೆ ಆಗಿದೆ.

Electoral Bond - SC

2018ರಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಯಲ್ಲಿ ಪಾರದರ್ಶಕ ತರಲು ಮತ್ತು ನಗದು ರೂಪದಲ್ಲಿ ಸಲ್ಲಿಕೆ ಆಗಲಿ ನಿಯಂತ್ರಿಸಲು ಬಾಡಿ ಯೋಜನೆಯನ್ನು ಪರಿಚಯಿಸಲಾಯಿತು, ಈ ಪೈಕಿ

ಮೂರನೇ ಎರಡು ಭಾಗದಷ್ಟು ಹಣ ಒಂದೇ ಪಕ್ಷಕ್ಕೆ ಸಂದಾಯವಾಗದೆ ಎಂದು ಅರ್ಜಿ ಉಲ್ಲೇಖವಾಗಿದೆ. ಒಂದು ಸಾವಿರ ರೂಪಾಯಿಂದ ಒಂದು ಕೋಟಿ ರೂಪಾಯಿ ಮೌಲ್ಯದವರೆಗೂ ದೇಣಿಗೆಯನ್ನು

ಭಾರತೀಯರು ಅಥವಾ ದೇಶದಲ್ಲಿ ನೋಂದಣಿಯಾದ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಈ ಬಾಂಡ್ ಮೂಲಕ ನೀಡಬಹುದು.

ಎಸ್ ಬಿ ಐ (SBI) ನ ಐದು ಶಾಖೆಗಳಲ್ಲಿ ಬಾಂಡ್ಗಳು ಲಭ್ಯವಿದ್ದು, ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ದಾನಿಗಳು ವಿವರ ಮತ್ತು ದೇಣಿಗೆ ನೀಡಿದ ಮತ್ತು ಭೈರಂಗವಾಗುವುದಿಲ್ಲ ಈ ಹಂಸ ತೀವ್ರ

ಅಕ್ಷಯ ಪಕ್ಕಕ್ಕೆ ಗುರಿಯಾಗಿದೆ.

ಇದನ್ನು ಓದಿ: ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸೆರೆಯಾಗಿದ್ದ ಹಾಲಶ್ರೀ ಸ್ವಾಮೀಜಿಗೆ ಜಾಮೀನು ನಿರಾಕರಣೆ ಮಾಡಿದ ಕೋರ್ಟ್‌

  • ಧನಂಜಯ್
Tags: CJIelectoral bondNew DelhipilSBIsupreme court

Related News

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್

April 17, 2026
ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ
ಪ್ರಮುಖ ಸುದ್ದಿ

ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ

April 17, 2026
ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್
ಪ್ರಮುಖ ಸುದ್ದಿ

ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್

April 17, 2026
ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ
ದೇಶ-ವಿದೇಶ

ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ

April 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.