Tag: electoral bond

ನೇಹಾ ಹತ್ಯೆ: ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ? – ನಟ ಕಿಶೋರ್ ಪ್ರಶ್ನೆ

ವಿಶ್ವದಲ್ಲೇ ಪರಮ ಭ್ರಷ್ಟರೆಂದು ರುಜುವಾತಾದ ಮೋದಿ ಸರ್ಕಾರ ಇನ್ಯಾರ ಪರ?– ನಟ ಕಿಶೋರ್‌ ಪ್ರಶ್ನೆ

ಎಲೆಕ್ಟೊರಲ್ ಬಾಂಡಿನ ಮುಖಾಂತರ ವಿಶ್ವದಲ್ಲೇ ಪರಮ ಭ್ರಷ್ಟರೆಂದು ರುಜುವಾತಾದ ಮೋದಿ ಮತ್ತಿವರ ಸರ್ಕಾರ ಇನ್ಯಾರ ಪರ? ಎಂದು ಕಿಶೋರ್‌ ವಾಗ್ದಾಳಿ ನಡೆಸಿದ್ದಾರೆ.

ಖೈದಿ ನಂ.56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ – ಮೋದಿ ವಿರುದ್ದ ನಟ ಕಿಶೋರ್ ಲೇವಡಿ

ಖೈದಿ ನಂ.56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ – ಮೋದಿ ವಿರುದ್ದ ನಟ ಕಿಶೋರ್ ಲೇವಡಿ

ಜಾಗ್ರತೆ .. ನಾಚಿಕೆ ಮಾನ ಮರ್ಯಾದೆಯಿಲ್ಲದೇ ತನ್ನ ಲಕ್ಷಾಂತರ ಕೋಟಿ ಕಳ್ಳತನವನ್ನು ಸರಿಯೆಂದು ಸಾಧಿಸುತ್ತಾ ಖೈದಿ ನಂ. 56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ.

“ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ ಅಣ್ಣಾ ಎಪ್ಪಡಿ ಇರುಕ್ಕೀಂಗ” – ನಟ ಬಾಲಾಜಿ ನಿಧನಕ್ಕೆ ಕಿಶೋರ್ ಭಾವಪೂರ್ಣ ಪತ್ರ

ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ನಾವು ನಿಜವಾದ ದೇಶಭಕ್ತರಾಗಿದ್ದರೆ ಅಂದು ತೋರಿದ ಧೈರ್ಯ ಇಂದು ತೋರಲಾರೆವೇ? ಎಂದು ನಟ ಕಿಶೋರ್ ಕುಮಾರ್ ಅವರು ಮೋದಿ ಅವರ ವಿರುದ್ದ ಕಟು ಪದಗಳ ಮೂಲಕ ಟೀಕಿಸಿದ್ದಾರೆ.

ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

ಮುಖವಾಡ ಹಾಕಿಕೊಂಡಿದ್ದ ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್ ಗೋಲ್‌ಮಾಲ್‌ ಹಾಗೂ ದೇಣಿಗೆ ನೀಡಿದ ದಾನಿಗಳ ಬಂಡವಾಳ ಬಯಲಾಯಿತು.

ಚುನಾವಣಾ ಬಾಂಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌: ಎಸ್.ಬಿ.ಐ ಅಧ್ಯಕ್ಷರಿಗೆ ಸುಪ್ರೀಂಕೋರ್ಟ್ ಡೆಡ್‌ಲೈನ್‌!

ಚುನಾವಣಾ ಬಾಂಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌: ಎಸ್.ಬಿ.ಐ ಅಧ್ಯಕ್ಷರಿಗೆ ಸುಪ್ರೀಂಕೋರ್ಟ್ ಡೆಡ್‌ಲೈನ್‌!

ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಅನ್ನೋ ಮಾಹಿತಿ ಹೊರ ಬೀಳುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್, SBI ಅಧ್ಯಕ್ಷರಿಗೆ ಸೂಚನೆ ಹೊರಡಿಸಿದೆ.

ಅಚ್ಛೇ ದಿನ ಬರಲಿಲ್ಲ ಸಚ್ಛೇ ದಿನವಾದರೂ ಬರುವುದೇ?? – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ಅಚ್ಛೇ ದಿನ ಬರಲಿಲ್ಲ ಸಚ್ಛೇ ದಿನವಾದರೂ ಬರುವುದೇ?? – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ದೇಶಪ್ರೇಮಿಗಳೆಲ್ಲ ಆ ನಾಳೆಗಾಗಿ ಕಾದು ನೋಡುವ ಎಂದು ನಟ ಕಿಶೋರ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಬಾಂಡ್ ಹಗರಣ: ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದ ನಟ ಕಿಶೋರ್

ಚುನಾವಣಾ ಬಾಂಡ್ ಹಗರಣ: ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದ ನಟ ಕಿಶೋರ್

ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ‘ಚುನಾವಣಾ ಬಾಂಡ್ ಹಗರಣದ ಕಿಂಗ್ ಪಿನ್ ಯಾರದೆಂದು ಚಿಕ್ಕಮಕ್ಕಳೂ ಹೇಳಬಲ್ಲರು’ ಎಂದು ಹೇಳಿದ್ದಾರೆ.

ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್

ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್

ಸಾಂವಿಧಾನಿಕ ಪೀಠಿಕೆಯಲ್ಲಿ ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ವರ್ಗಾಯಿಸಿದ್ದು, ನ್ಯಾಯಮೂರ್ತಿಗಳ ಪೀಠದ ಮುಂದೆ ಅರ್ಜಿಗಳ ವಿಚಾರಣೆಗೆ ಬರಲಿವೆ.