ಚಳಿಗಾಲದಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Garlic Health Tips: ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಿದ್ದು, ಶೀತ ಜ್ವರ ಮುಂತಾದ ಕಾಯಿಲೆಗಳನ್ನು ದೂರ ಮಾಡುವ (Garlic Benefits for Winter) ಶಕ್ತಿಯು

ಇದರಲಿದೆ. ಇದರಲ್ಲಿ ರೋಗನಿರೋಧಕ ಶಕ್ತಿಗಳಿದ್ದು, ಈ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತೇವೆ. ಇನ್ನು ಬೆಳ್ಳುಳ್ಳಿಯಲ್ಲಿ ಹಲವು ಪೋಷಕಾಂಶಗಳಿದ್ದು ಅವುಗಳು ಪ್ರಯೋಜನಕಾರಿಯಾಗಿದೆ.

ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು : ಆಂಟಿ ಬ್ಯಾಕ್ಟೀರಿಯಲ್ (Anti Bacterial) ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣವನ್ನು ಹೊಂದಿರುವ ಬೆಳ್ಳುಳ್ಳಿ ಶೀತ, ಜ್ವರ ಮುಂತಾದ ವಿವಿಧ ರೀತಿಯ

ಸೋಂಕುಗಳನ್ನು ತಡೆಗಟ್ಟಲು ಸಹಾಯಮಾಡುತ್ತದೆ. ಅಲಿಸಿನ್ (Alicin) ಎಂಬ ಸಂಯುಕ್ತ ಬೆಳ್ಳುಳ್ಳಿಯಲ್ಲಿ ಕಂಡುಬರುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ (Anti occident) ಗಳು ಇದ್ದು, ಅವುಗಳು

ದೇಹದ ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್ ಗಳಿಂದ (Garlic Benefits for Winter) ಹಾನಿಯಾಗದಂತೆ ರಕ್ಷಿಸುತ್ತದೆ.

ಇದರಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣವಿದ್ದು, ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಶೀತವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಇದು ಕೈಗಳು

ಮತ್ತು ಕಾಲ್ಗಳ ಉಷ್ಣತೆಯನ್ನು ತರುತ್ತದೆ ಮತ್ತು ಶೀತದಿಂದ ಮುಕ್ತಿ ಕೊಡುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಇದು ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸುವುದಲ್ಲದೆ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ (Cholesterol) ಕಡಿಮೆ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು

ಸುಧಾರಿಸುತ್ತದೆ. ಬೆಳ್ಳುಳ್ಳಿ ಚಳಿಗಾಲದ ತಿಂಗಳುಗಳಲ್ಲಿ ಹೃದಯಘಾತ ಮತ್ತು ಇತರ ಹೃದಯ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಈ ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮು (Cough) ಮುಂತಾದ ಸಮಸ್ಯೆಗಳಿಂದ ದೂರವಾಗಲು ಸಹಾಯಕರವಾಗಿರುವ ಬೆಳ್ಳುಳ್ಳಿಯನ್ನುಆಹಾರದಲ್ಲಿ ಸೇವಿಸಿದರೆ ಈ ಸಮಸ್ಯೆಗಳಿಂದ ದೂರಾಗಬಹುದು.

ಬೆಳ್ಳುಳ್ಳಿ ಚಟ್ನಿ, ತರಕಾರಿಗಳಿಗೆ ಬೆಳ್ಳುಳ್ಳಿ ಸೇರಿಸುವುದು, ಅಥವಾ ಹಸಿ ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಈ ಮೇಲಿರುವ ಕಾಯಿಲೆಗಳಾದ ನೆಗಡಿ, ಕೆಮ್ಮುನ್ನು ದೂರವಾಗಿರಲು ಸಹಾಯಮಾಡುತ್ತದೆ.

ಇದರಲ್ಲಿ ಅಲಿಸಿನ್ ಎಂಬ ಸಂಯುಕ್ತವಿದ್ದು, ಇದು ಆಂಟಿ ವೈರಲ್ (Anti Viral), ಆಂಟಿ ಫಂಗಲ್, ಮತ್ತು ಆಂಟಿ ಬ್ಯಾಕ್ಟೀರಿಯಲ್, ಇನ್ನು ಮಾಡಲೇಟರಿ ಗುಣಗಳನ್ನು ಹೊಂದಿದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಬೆಳ್ಳುಳ್ಳಿಯು ಜೀರ್ಣ ಕಾರ್ಯ ರಸಗಳು ಮತ್ತು ಕಿನ್ವಗಳನ್ನು ಉತ್ಪಾದನೆ ಮಾಡುವಲ್ಲಿ ಮತ್ತು ಉತ್ತೇಜಿಸುವಲ್ಲಿ ಸಹಾಯ ಮಾಡುವುದಲ್ಲದೆ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶಗಳನ್ನು

ಹೀರಿಕೊಳ್ಳಲು ಸುಲಭವಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ: ಸನಾತನ ಧರ್ಮ ವಿರುದ್ಧ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ: ನನ್ನ ನಿಲುವು ಬದಲಾಗದು

Exit mobile version