ಹಂದಿ ಸೆರೆಗೆ ಇರಿಸಿದ್ದ ಬಲೆಗೆ ಬಿದ್ದ ವ್ಯಾಘ್ರ

ಕೊಡುಗು, ಡಿ. 23: ಕಾಡುಹಂದಿಯನ್ನು ಸೆರೆ ಹಿಡಿಯಲು ಇಟ್ಟಿದ್ದ ಬಲೆಗೆ ಹುಲಿಯೊಂದು ಸೆರೆಯಾಗಿದೆ.

ದಕ್ಷಿಣ ಕೊಡಗಿನ ಬಾಳೆಲೆ ಪಶುವೈದ್ಯ ಆಸ್ಪತ್ರೆ ಕಟ್ಟದ ಹಿಂಭಾಗ ಕಳೆದ ಹಲವು ದಿನಗಳಿಂದ ಬಾಳೆಲೆ ಭಾಗದಲ್ಲಿ ಹುಲಿಯೂ ಜಾನುವಾರುಗಳ ಮೇಲೆ ನಿರಂತರ ದಾಳಿ ಮಾಡುತ್ತಿತ್ತು. ನಿನ್ನೆ ಅದ್ಹಾಗೆ ಬಂದು ಬಲೆಗೆ ಬಿದ್ದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಚಣೆಯಲ್ಲಿ ತೊಡಗಿದ್ದಾರೆ.

Exit mobile version