• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಮೂತ್ರಪಿಂಡದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಈ ಕೆಲವು ಆಯುರ್ವೇದ ಗಿಡಮೂಲಿಕೆಗಳು.

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಮೂತ್ರಪಿಂಡದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಈ ಕೆಲವು ಆಯುರ್ವೇದ ಗಿಡಮೂಲಿಕೆಗಳು.
0
SHARES
388
VIEWS
Share on FacebookShare on Twitter

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರದ (Herbs Benefits for Kidney) ಪದ್ಧತಿಯಿಂದ ಅನೇಕ ಕಾಯಿಲೆಗಳು ಬರುತ್ತಿದ್ದು, ಅವುಗಳಲ್ಲಿ ಮೂತ್ರಪಿಂಡದ ಸಮಸ್ಯೆಯು ಒಂದಾಗಿದೆ.

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಇದು ಪ್ರಮುಖವಾಗಿದ್ದು, ಆರೋಗ್ಯಕರ ಮೂತ್ರಪಿಂಡವು ಪ್ರತಿ ನಿಮಿಷಕ್ಕೆ ಅರ್ಧ ಕಪ್ ರಕ್ತವನ್ನು ಶುದ್ಧೀಕರಿಸುವುದಲ್ಲದೆ ಮೂತ್ರದ ಮೂಲಕ

ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರಿನಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ (Insulin) ಮಟ್ಟವನ್ನು ನಿಯತ್ರಿಸುತ್ತದೆ.

Herbs Benefits for Kidney

ಮೂತ್ರಪಿಂಡ ಇನ್ಸುಲಿನ್ ಮಟ್ಟವನ್ನು ಕೂಡ ನಿಯಂತ್ರಿಸುತ್ತದೆ. ಹಾಗಾಗಿ ಮೂತ್ರಪಿಂಡದ (Kidney) ಆರೋಗ್ಯ ಬಲು ಮುಖ್ಯ. ಅನಾರೋಗ್ಯಕರ ಆಹಾರದ ಪದ್ಧತಿಯಿಂದ ಭೀಕರ ಕಿಡ್ನಿ ಸಮಸ್ಯೆಗಳು

ಇತ್ತೀಚಿಗೆ ಕಂಡು ಬರುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಮತ್ತು ಕಾಪಾಡಿಕೊಳ್ಳಲು ಈ ಕೆಲವು ಆಯುರ್ವೇದ ಗಿಡಮೂಲಿಕೆಗಳ ಸೇವನೆಯಿಂದ ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸಬಹುದು.

1. ನೆಗ್ಗಿಲ ಮುಳ್ಳು :
ಕಿಡ್ನಿ ಸಮಸ್ಯೆ ಇರುವವರಿಗೆ ನೆಗ್ಗಿಲ ಮುಳ್ಳಿನ (Tibullus Terrestrosin) ಪುಡಿಯನ್ನು ಸೇವನೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಕೆಲವು ಅಧ್ಯಯನದ ಪ್ರಕಾರ ಇದು ಯೂರಿಕ್ ಆಸಿಡ್

(Uric Acid), ಕ್ರಿಯೇಟಿನೈನ್ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡವ ಗುಣ ಹೊಂದಿದೆ. ಇದು ದೀರ್ಘ ಕಾಲದ ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

2. ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಬೀಜಗಳು ಕಿಡ್ನಿ ಆರೋಗ್ಯವನ್ನು ಅತ್ಯುತ್ತಮಗೊಳಿಸಲು ಸಹಾಯ ಮಾಡುತ್ತದೆ. ಇದು ಸೋಡಿಯಂ (Sodium) ಮತ್ತು ನೀರನ್ನು ಹೊರಹಾಕಲು ಸಹಾಯ

ಮಾಡುತ್ತದೆ. ಈ ಮೂಲಕ ಮೂತ್ರಪಿಂಡವನ್ನು (Herbs Benefits for Kidney) ಆರೋಗ್ಯಕರವಾಗಿರುಸುತ್ತದೆ.

Herbs Benefits for Kidney

3.ಅಮೃತಬಳ್ಳಿ:
ಅಮೃತಬಳ್ಳಿ (Amruthaballi) ಮೂತ್ರಪಿಂಡದ ವಿಷವನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಅಮೃತ ಬಳ್ಳಿಯಲ್ಲಿ ಆಲ್ ಕಲೈಡ್ ಎಂಬ ಅಂಶವಿರುತ್ತದೆ. ಉತ್ತಮ ಪ್ರಮಾಣದ ಉತ್ಕರ್ಷಣ

ವಿರೋಧಕ ಅಂಶಗಳನ್ನು ಕೂಡ ಹೊಂದಿದೆ. ಇದು ಫ್ರೀ ರಾಡಿಕಲ್ಗಳನ್ನು (Free Radicals) ತೆಗೆದು ಹಾಕುವ ಮೂಲಕ ಇಡ್ಲಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.

4. ಶುಂಠಿ :
ಶುಂಠಿ (Ginger) ಒಂದು ಆಯುರ್ವೇದ ಔಷಧಿ. ದಿನನಿತ್ಯ ಶುಂಠಿ ಸೇವನೆಯಿಂದ ಮೂತ್ರಪಿಂಡದ ಉರಿಯುತ್ತಾ, ಮತ್ತು ನೋವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಅಷ್ಟೇ ಅಲ್ಲದೆ ಯಕೃತ್ತಿನ

ವಿಷವನ್ನು ತೆಗೆದು ಹಾಕುತ್ತದೆ. ಹೀಗೆ ಮೂತ್ರಪಿಂಡವನ್ನು ನಾವು ಶುಂಠಿಯ ಸೇವನೆಯಿಂದ ಆರೋಗ್ಯವಾಗಿರಿಸಿಕೊಳ್ಳಬಹುದು.

5. ಅರಿಶಿಣ:
ಅರಿಶಿಣ (Turmeric) ಮೂತ್ರಪಿಂಡದ ಸೋಂಕುಗಳು, ಮೂತ್ರಪಿಂಡದ ವೈಫಲ್ಯಕ್ಕೆ ಒಳ್ಳೆಯ ಆಯುರ್ವೇದ ಚಿಕಿತ್ಸಾ ವಸ್ತುವಾಗಿದೆ. ಅರಿಶಿಣದ ದಿನನಿತ್ಯ ಸೇವನೆಯಿಂದ ಊತ್, ಸೋಂಕುಗಳನ್ನು

ತಡೆಗಟ್ಟಬಹುದು ಮತ್ತು ಕಿಡ್ನಿಯನ್ನು ಆರೋಗ್ಯಕರವಾಗಿಡಬಹುದು.

6.ಶ್ರೀಗಂಧ:
ಆಯುರ್ವೇದದಲ್ಲಿ ಚರ್ಮದ ಸಮಸ್ಯೆಗಳನ್ನು ಶ್ರೀಗಂಧವನ್ನು ಬಳಸಲಾಗುತ್ತದೆ. ಶ್ರೀಗಂಧ (Sandalwood) ಕೇವಲ ಚರ್ಮ ಅಷ್ಟೇ ಅಲ್ಲದೆ ಕಿಡ್ನಿ ಸಂಬಂಧಿತ ಕಾಯಿಲೆಗಳನ್ನು ದೂರ ಮಾಡಲು

ಬಳಸುತ್ತಾರೆ. ವಾಸ್ತವವಾಗಿ ಶ್ರೀಗಂಧವು ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ.

ಈ ಎಲ್ಲಾ ಆಯುರ್ವೇದ ಸಾಮಾಗ್ರಿಗಳು ನಿಮ್ಮ ಮೂತ್ರಪಿಂಡವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನು ಓದಿ: ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಧನಂಜಯ್
Tags: foodgingerHealthherbsKidneysodiumturmeric

Related News

ಬೆಳಗಾವಿಗೂ ಲಗ್ಗೆ ಇಟ್ಟ ಹೃದಯಾಘಾತ, ಕರ್ತವ್ಯದಲ್ಲಿದ್ದಾಗಲೇ ASI ಅಧಿಕಾರಿಗೆ ಮೀರಾ ನಾಯಕ ಹಾರ್ಟ್‌ ಅಟ್ಯಾಕ್‌ಗೆ ಬ*
ಆರೋಗ್ಯ

ಬೆಳಗಾವಿಗೂ ಲಗ್ಗೆ ಇಟ್ಟ ಹೃದಯಾಘಾತ, ಕರ್ತವ್ಯದಲ್ಲಿದ್ದಾಗಲೇ ASI ಅಧಿಕಾರಿಗೆ ಮೀರಾ ನಾಯಕ ಹಾರ್ಟ್‌ ಅಟ್ಯಾಕ್‌ಗೆ ಬ*

July 5, 2025
ಪ್ರಧಾನಿ ಮೋದಿಯ ವಿದೇಶಾಂಗ ನೀತಿ ವಿಫಲ: ದೇಶದ ಸುತ್ತಲೂ ಶತೃಗಳು ಸೃಷ್ಟಿ, ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ
ದೇಶ-ವಿದೇಶ

ಪ್ರಧಾನಿ ಮೋದಿಯ ವಿದೇಶಾಂಗ ನೀತಿ ವಿಫಲ: ದೇಶದ ಸುತ್ತಲೂ ಶತೃಗಳು ಸೃಷ್ಟಿ, ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ

July 5, 2025
ಮಂಗಳೂರಿನ ಪಿಲಿಕುಳ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾ*: 1 ವಾರದಲ್ಲಿ 9 ಸಾ*, ಸೂಕ್ತ ತನಿಖೆಗೆ ವನ್ಯ ಸಂರಕ್ಷಕರ ಆಗ್ರಹ
ಪ್ರಮುಖ ಸುದ್ದಿ

ಮಂಗಳೂರಿನ ಪಿಲಿಕುಳ ಉದ್ಯಾನವನದಲ್ಲಿ ಪ್ರಾಣಿಗಳ ನಿಗೂಢ ಸಾ*: 1 ವಾರದಲ್ಲಿ 9 ಸಾ*, ಸೂಕ್ತ ತನಿಖೆಗೆ ವನ್ಯ ಸಂರಕ್ಷಕರ ಆಗ್ರಹ

July 5, 2025
ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ
ದೇಶ-ವಿದೇಶ

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

July 5, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.