ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸ್ ಲಿಮಿಟೆಡ್ (AIATSL) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಹ್ಯಾಂಡಿಮ್ಯಾನ್, ಯುಟಿಲಿಟಿ ಏಜೆಂಟ್, ಪ್ಯಾರಾ ಮೆಡಿಕಲ್ ಸರ್ವೀಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ SSLC, PUC, ITI, ಡಿಪ್ಲೊಮ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
![AIATSL](https://sp-ao.shortpixel.ai/client/to_webp,q_glossy,ret_img,w_650,h_350/https://vijayatimes.com/wp-content/uploads/2024/07/ai_airport_service_limited.jpg)
ನೇಮಕಾತಿ ಪ್ರಾಧಿಕಾರ : ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸ್ ಲಿಮಿಟೆಡ್
ಹುದ್ದೆಗಳು : ಮ್ಯಾನೇಜರ್, ಎಕ್ಸಿಕ್ಯೂಟಿವ್ (Manager, Executive) ಹ್ಯಾಂಡಿಮನ್, ಯುಟಿಲಿಟಿ ಏಜೆಂಟ್ಸ್ಗಳು.
ಹುದ್ದೆಗಳ ಸಂಖ್ಯೆ : 3256.
ನೇಮಕ ವಿಧಾನ : ನೇರ ಸಂದರ್ಶನ.
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
- ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ 406
- ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್ 263
- ಹ್ಯಾಂಡಿಮ್ಯಾನ್ (ಪುರುಷ) 2216
- ಟರ್ಮಿನಲ್ ಮ್ಯಾನೇಜರ್ – ಪ್ಯಾಸೆಂಜರ್ 2
- ಡ್ಯೂಟಿ ಮ್ಯಾನೇಜರ್ – ಕಾರ್ಗೊ 11
- ಡ್ಯೂಟಿ ಆಫೀಸರ್ – ಕಾರ್ಗೊ 19
- ಡೆಪ್ಯೂಟಿ ಮ್ಯಾನೇಜರ್ – ಪ್ಯಾಸೆಂಜರ್ 19
- ರ್ಯಾಂಪ್ ಮ್ಯಾನೇಜರ್ 2
- ಜೂನಿಯರ್ ಆಫೀಸರ್ – ಟೆಕ್ನಿಕಲ್ 91
- ಡ್ಯೂಟಿ ಆಫೀಸರ್ – ಪ್ಯಾಸೆಂಜರ್ 42
- ಜೂನಿಯರ್ ಆಫೀಸರ್ – ಕಸ್ಟಮರ್ ಸರ್ವೀಸೆಸ್ 45
- ಟರ್ಮಿನಲ್ ಮ್ಯಾನೇಜರ್ – ಕಾರ್ಗೊ 1
- ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ – ಕಾರ್ಗೊ 3
- ಜೂನಿಯರ್ ಆಫೀಸರ್ – ಕಾರ್ಗೊ 56
- ಡೆಪ್ಯೂಟಿ ರ್ಯಾಂಪ್ ಮ್ಯಾನೇಜರ್ 6
- ಡ್ಯೂಟಿ ಮ್ಯಾನೇಜರ್ – ರ್ಯಾಂಪ್ 40
- ಪ್ಯಾರಾ ಮೆಡಿಕಲ್ ಕಂ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ 3
- ಯುಟಿಲಿಟಿ ಏಜೆಂಟ್ಸ್ (ಪುರುಷ) 22
- ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ – ಪ್ಯಾಸೆಂಜರ್ 9
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2023/11/jobsdp-1695026075-1024x576.jpg)
ವೇತನ ಶ್ರೇಣಿ : ರೂ.22,000 ದಿಂದ ರೂ.75,000 ವರೆಗೆ ಹುದ್ದೆಗಳಿಗೆ ಅನುಗುಣವಾಗಿ ಇರುತ್ತದೆ.
ಅರ್ಹತೆಗಳು
SSLC / ITI / ಡಿಪ್ಲೊಮ / ಯಾವುದೇ ಪದವಿ / MBA
ವಯೋಮಿತಿ : ಕನಿಷ್ಠ 28 ವರ್ಷದಿಂದ ಗರಿಷ್ಠ 50 ವರ್ಷ
ಸಂದರ್ಶನ ದಿನಾಂಕ : ಜುಲೈ 12 – ಜುಲೈ 16 ರಂದು ಸಂದರ್ಶನ ನಿಗದಿಯಾಗಿದೆ.
ಸಂದರ್ಶನ ವಿಳಾಸ : ಜಿಎಸ್ಡಿ ಕಾಂಪ್ಲೆಕ್ಸ್, ಸಹರ್ ಪೊಲೀಸ್ ಠಾಣಾ ಹತ್ತಿರ, ಸಿಎಸ್ಎಂಐ ಏರ್ಪೋರ್ಟ್, ಟರ್ಮಿನಲ್-1, ಗೇಟ್ ನಂಬರ್-5, ಸಹರ್, ಅಂಧೇರಿ – ಪೂರ್ವ, ಮುಂಬೈ-400099.
ಹೆಚ್ಚಿನ ಮಾಹಿತಿಗಾಗಿ : https://www.aiasl.in/ ವೆಬ್ಸೈಟ್ಗೆ ಭೇಟಿ ನೀಡಿ
ಅಧಿಕೃತ ಅಧಿಸೂಚನೆ : https://www.aiasl.in/Recruitment