ಭಾರತೀಯ ಜೀವ ವಿಮಾ ನಿಗಮದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ (Housing Finance Limited) ಭರ್ಜರಿ ಉದ್ಯೋಗಾವಕಾಶ (Job Vacancy in LIC) ಲಭ್ಯವಿದ್ದು, ಆಸಕ್ತ ಹಾಗೂ
ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Job Vacancy) ಸಲ್ಲಿಸಲು ಕೋರಲಾಗಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ: ಭಾರತೀಯ ಜೀವ ವಿಮಾ ನಿಗಮ
ಉದ್ಯೋಗ ಸಂಸ್ಥೆ : ಎಲ್ಐಸಿಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
ಹುದ್ದೆ ಹೆಸರು : ಅಪ್ರೆಂಟಿಸ್ ಹುದ್ದೆಗಳು.
ಹುದ್ದೆಗಳ ಸಂಖ್ಯೆ : 250
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 33
ಮಾಸಿಕ ಸ್ಟೈಫಂಡ್: 9000 – 15,000ರೂ.ಗಳು
ಅಪ್ರೆಂಟಿಸ್ ಹುದ್ದೆ ಅವಧಿ : 12 ತಿಂಗಳು ಮಾತ್ರ
ಅಪ್ರೆಂಟಿಸ್ ತರಬೇತಿ ದಿನಾಂಕ: 15-01-2024
ವಯೋಮಿತಿ : ಕನಿಷ್ಠ 20 ವರ್ಷ ಆಗಿರಬೇಕು ಹಾಗೂ ಗರಿಷ್ಠ 25 ವರ್ಷ (Job Vacancy in LIC) ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಆದರೆ 2020ರ ನಂತರ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು.
ಸೂಚನೆ : ಯಾವುದೇ ಸಂಸ್ಥೆ / ಕಂಪನಿಗಳಲ್ಲಿ ಈ ಹಿಂದೆ ಅಪ್ರೆಂಟಿಸ್ ಉದ್ಯೋಗ ಪಡೆದಿರಬಾರದು.
ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ : 26-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-12-2023
ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ : ಜನವರಿ 12 2024
ಇದನ್ನು ಓದಿ: ಭಾರತೀಯ ಜೀವ ವಿಮಾ ನಿಗಮದಲ್ಲಿ ಭರ್ಜರಿ ಉದ್ಯೋಗಾವಕಾಶ ; ಇಂದೇ ಅರ್ಜಿ ಸಲ್ಲಿಸಿ