ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ 877 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ (Neyveli Lignite Corporation Limited) 877 ಐಟಿಐ ಟ್ರೇಡ್ ಅಪ್ರೆಂಟಿಸ್ ಮತ್ತು (Job Vacancy in NLCIL) ನಾನ್ ಇಂಜಿನಿಯರಿಂಗ್

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಸಲು

ಕೋರಲಾಗಿದೆ. ಈ ಕುರಿತ ಸಂಪೂರ್ಣ (Job Vacancy in NLCIL) ಮಾಹಿತಿ ಇಲ್ಲಿದೆ.

Job

ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 30-10-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 10-11-2023
ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 15-11-2023
ಆಯ್ಕೆ ಪಟ್ಟಿ ಬಿಡುಗಡೆ ದಿನಾಂಕ : 01-12-2023

ITI ಅಪ್ರೆಂಟಿಸ್ ಹುದ್ದೆಗಳು
ಮೆಕ್ಯಾನಿಕ್ (Mechanic) : 20
ಮೆಕ್ಯಾನಿಕ್ : 10
ಫಿಟ್ಟರ್ : 120
ಸ್ಟೆನೋಗ್ರಾಫರ್ : 20
ವೆಲ್ಡರ್ (Welder) : 108
ಕಾರ್ಪೆಂಟರ್ : 10
ಟರ್ನರ್ : 45
ಮೆಕ್ಯಾನಿಕ್: 120
ವೈಯರ್ಮನ್ : 110
ಇಲೆಕ್ಟ್ರೀಷಿಯನ್ (Electrician): 123
ಫ್ಲಂಬರ್ : 10
PASAA : 40
ಒಟ್ಟು – 877
ವಿದ್ಯಾರ್ಹತೆ : ITI
ಪಾಸ್ ಮಾಡಿರಬೇಕು.

ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು
ಕಾಮರ್ಸ್ (Commers): 24
ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ : 28
ಜಿಯೋಲಜಿ : 7
ಕಂಪ್ಯೂಟರ್ ಅಪ್ಲಿಕೇಶನ್ : 23
ಕಂಪ್ಯೂಟರ್ ಸೈನ್ಸ್ (Computer Science) : 59
ವಿದ್ಯಾರ್ಹತೆ : ಪದವಿ ಪಡೆದಿರಬೇಕು.

ವಯೋಮಿತಿ : ಕನಿಷ್ಠ 14 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿವೆ.

ಮಾಸಿಕ ಸ್ಟೈಫಂಡ್
ಗ್ರಾಜುಯೇಟ್ ಅಪ್ರೆಂಟಿಸ್ : 12,524
ಐಟಿಐ ಅಪ್ರೆಂಟಿಸ್ : 10,019

ಆಯ್ಕೆ ವಿಧಾನ : ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.nlcindia.in

ಇದನ್ನು ಓದಿ: ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರವಾಗಿ ದೂರು!

Exit mobile version