ಸೌಥ್ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ಎಸ್ಇಸಿಎಲ್) ನಲ್ಲಿ ವಿವಿಧ ಹುದ್ದೆಗಳ (Jobs 2024 in SECL) ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಮೆಡಿಕಲ್
ಸ್ಪೆಷಲಿಸ್ಟ್, ಸೀನಿಯರ್ ಮೆಡಿಕಲ್ ಆಫೀಸರ್, ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ (Medical Specialist, Senior Medical Officer, Senior Medical Specialist) ಹಾಗೂ ಇತರೆ ಹುದ್ದೆಗಳ
(Jobs 2024 in SECL) ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ.
ನೇಮಕಾತಿ ಪ್ರಾಧಿಕಾರ : ಸೌಥ್ ಈಸ್ಟರ್ನ್ ಕೋಲ್ಫೀಲ್ಡ್ (South Eastern Coalfield)
ಹುದ್ದೆಗಳ ವಿವರ
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್(E4) ಮತ್ತು ಮೆಡಿಕಲ್ ಸ್ಪೆಷಲಿಸ್ಟ್ (E3) : 58
ಸೀನಿಯರ್ ಮೆಡಿಕಲ್ ಆಫೀಸರ್ (E3) : 27
ಸೀನಿಯರ್ ಮೆಡಿಕಲ್ ಆಫೀಸರ್ (ಡೆಂಟಲ್) (E3) : 02
ಹುದ್ದೆವಾರು ಶೈಕ್ಷಣಿಕ ವಿದ್ಯಾರ್ಹತೆ :
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್(E4) / ಮೆಡಿಕಲ್ ಸ್ಪೆಷಲಿಸ್ಟ್ (E3) : MBB / PG ಡಿಪ್ಲೊಮ/ ಡಿಗ್ರಿ / DNB
ಸೀನಿಯರ್ ಮೆಡಿಕಲ್ ಆಫೀಸರ್ (E3): MBBS
ಸೀನಿಯರ್ ಮೆಡಿಕಲ್ ಆಫೀಸರ್ (ಡೆಂಟಲ್) (E3) : BDS
ವಯೋಮಿತಿ : ಮೆಡಿಕಲ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಗರಿಷ್ಠ 42 ವರ್ಷ ವಯಸ್ಸು ಮೀರಿರಬಾರದು. ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
ಹುದ್ದೆವಾರು ವೇತನ ಶ್ರೇಣಿ ವಿವರ
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್(E4) / ಮೆಡಿಕಲ್ ಸ್ಪೆಷಲಿಸ್ಟ್ (E3) : 70,000- 2,00,000.ರೂ.ಗಳು
ಸೀನಿಯರ್ ಮೆಡಿಕಲ್ ಆಫೀಸರ್ (E3) : 60,000-1,80,000. ರೂ.ಗಳು
ಸೀನಿಯರ್ ಮೆಡಿಕಲ್ ಆಫೀಸರ್ (ಡೆಂಟಲ್) (E3) : 60,000-1,80,000. ರೂ.ಗಳು
ಸೂಚನೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ, ಕಾರ್ಯಾನುಭವದ ಅರ್ಹತೆಗಳನ್ನು ಪರಿಗಣಿಸಿ ನೇಮಕಾತಿ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 12-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 11-04-2024
ಅಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ : https://www.secl-cil.in/index.php
ಇದನ್ನು ಓದಿ: ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ