ಈಶಾನ್ಯ ರೈಲ್ವೆಯಲ್ಲಿ 1104 ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. SSLC (Jobs in Indian Railway) ಜೊತೆಗೆ ITI ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಈಶಾನ್ಯ ರೈಲ್ವೆಯ ವಿಭಾಗವಾರು ಹುದ್ದೆಗಳ ವಿವರ
ಡೀಸೆಲ್ ಶೇಡ್ ಇಜ್ಜಾತ್ ನಗರ್ : 60
ಕ್ಯಾರಿಯೇಜ್ ಅಂಡ್ ವ್ಯಾಗನ್ ಇಜ್ಜಾತ್ ನಗರ್ : 64
ಮೆಕ್ಯಾನಿಕಲ್ ವರ್ಕ್ಶಾಪ್ ಗೋರಖ್ಪುರ್ : 411
ಬ್ರಿಡ್ಜ್ ವರ್ಕ್ಶಾಪ್ ಗೋರಖ್ಪುರ್ : 35
ಕ್ಯಾರಿಯೇಜ್ ಅಂಡ್ ವ್ಯಾಗನ್ ವಾರಣಾಸಿ : 75
ಡೀಸೆಲ್ ಶೆಡ್ ಗೊಂಡ : 90
ಸಿಗ್ನಲ್ ವರ್ಕ್ಶಾಪ್ ಗೋರಖ್ಪುರ್ : 63
ಕ್ಯಾರಿಯೇಜ್ ಅಂಡ್ ವ್ಯಾಗನ್ ಲಕ್ನೊ ಜಂಕ್ಷನ್ : 155
ಮೆಕ್ಯಾನಿಕಲ್ ವರ್ಕ್ಶಾಪ್ ಇಜ್ಜಾತ್ ನಗರ್ : 151
ಒಟ್ಟು ಹುದ್ದೆಗಳ ಸಂಖ್ಯೆ : 1104
ಶೈಕ್ಷಣಿಕ ಅರ್ಹತೆಗಳು
SSLC / ITI ಉತ್ತೀರ್ಣರಾಗಿರಬೇಕು. NCVT / SCVT ಪ್ರಮಾಣ (Jobs in Indian Railway) ಪತ್ರ ಪಡೆದಿರಬೇಕು.
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ : 100ರೂ.ಗಳು
SC / ST / OBC / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 25-11-2023
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 24-12-2023 ರ
ಈಶಾನ್ಯ ರೈಲ್ವೆಯ ಅಧಿಕೃತ ವೆಬ್ಸೈಟ್ ವಿಳಾಸ : https://ner.indianrailways.gov.in/
ಇದನ್ನು ಓದಿ: ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ: ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ