ಕರ್ನಾಟಕ ಲೋಕಸೇವಾ ಆಯೋಗವು ಶೀಘ್ರದಲ್ಲೇ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ (Jobs in KPSC) ಅಧಿಕೃತ ಅಧಿಸೂಚನೆ ಹೊರಡಿಸಲಿದೆ.
ರಾಜ್ಯ ಸರ್ಕಾರದ 30 ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ KPSC ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲು ಖಾಲಿ ಇರುವ ಹುದ್ದೆಗಳ ವಿವರ ಇಲ್ಲಿದೆ.
ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ – ಪಶು ವೈದ್ಯಾಧಿಕಾರಿಗಳು – 400
ಜಲಸಂಪನ್ಮೂಲ ಇಲಾಖೆ – ಕಿರಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 30
ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – ಗೆಜೆಟೆಡ್ ಪ್ರೊಬೇಷನರ್ಸ್ – 43
ಲೋಕೋಪಯೋಗಿ ಇಲಾಖೆ – ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿಭಾಗ-1) – 12
ಸಾರ್ವಜನಿಕ ಶಿಕ್ಷಣ ಇಲಾಖೆ – ಮುಖ್ಯೋಪಾಧ್ಯಾಯರು – 140
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ – ಸಹಾಯಕ ಇಂಜಿನಿಯರ್ – 100
ಸಾರಿಗೆ ಇಲಾಖೆ – ಮೋಟಾರು ವಾಹನ ನಿರೀಕ್ಷಕರು – 76
ಕಾರ್ಖಾನೆ ಮತ್ತು ಬಾಯಲರ್ಗಳ ಇಲಾಖೆ – ಸಹಾಯಕ ನಿರ್ದೇಶಕರು – 12
ಅಂತರ್ಜಲ ನಿರ್ದೇಶನಾಲಯ – ಭೂ ವಿಜ್ಞಾನಿಗಳು – 18
ಕೃಷಿ ಇಲಾಖೆ – ಸಹಾಯಕ ಕೃಷಿ ಅಧಿಕಾರಿಗಳು – 368
ಜಲಸಂಪನ್ಮೂಲ ಇಲಾಖೆ – ಸಹಾಯಕ ಇಂಜಿನಿಯರ್ – 100
ಅಂತರ್ಜಲ ನಿರ್ದೇಶನಾಲಯ – ಕಿರಿಯರ್ ಇಂಜಿನಿಯರ್ (ಸಿವಿಲ್) – 06
ಜಲಸಂಪನ್ಮೂಲ ಇಲಾಖೆ – ಕಿರಿಯರ್ ಇಂಜಿನಿಯರ್ (ಸಿವಿಲ್) – 270
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ಪತ್ರಾಂಕಿತ ವ್ಯವಸ್ಥಾಪಕರು/ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು – 40
ದ್ವಿತೀಯ ದರ್ಜೆ ಸಹಾಯಕರು – 130
ಸಹಾಯಕರು – 32
ಪ್ರಥಮ ದರ್ಜೆ ಸಹಾಯಕರು – 96
ಶೀಘ್ರಲಿಪಿಗಾರರು – 188
ಈ ಮೇಲಿನ ಹುದ್ದೆಗಳಿಗೆ ಅಧಿಸೂಚನೆಗಳ ಪ್ರಸ್ತಾವನೆಗಳು (Jobs in KPSC) ಕೆಪಿಎಸ್ಸಿಯ ವಿವಿಧ ಹಂತದ ನೇಮಕಾತಿ ಶಾಖೆಗಳಲ್ಲಿ ಇವೆ. ಹೀಗಾಗಿ ಈ ಹುದ್ದೆಗಳಿಗೆ ಮುಂದಿನ ವರ್ಷದೊಳಗೆ
ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಇದನ್ನು ಓದಿ: ಬೆಂಗಳೂರಿಗೆ 24 ಟಿಎಂಸಿ ಕಾವೇರಿ ನೀರು ಮೀಸಲಿಟ್ಟಿದ್ದೇವೆ: ಡಿಕೆ ಶಿವಕುಮಾರ್ ಅಭಯ