ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ಇಂಡಿಯಾ ಲಿಮಿಟೆಡ್ (ಎನ್ಬಿಸಿಸಿ) ನಲ್ಲಿ ಖಾಲಿ (Jobs in NBCC 2024) ಇರುವ 103 ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಮಾರ್ಚ್ 27 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿದ್ದು, ಮೇ 7, 2024 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಸಂಪೂರ್ಣ
ವಿವರ ಇಲ್ಲಿದೆ. ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ (Jobs in NBCC 2024) ಇಂಡಿಯಾ ಲಿಮಿಟೆಡ್ ಒಟ್ಟು ಹುದ್ದೆಗಳ ಸಂಖ್ಯೆ : 103
ಹುದ್ದೆಗಳ ಹೆಸರು :
ಹೆಚ್ಚುವರಿ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, , ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಮ್ಯಾನೇಜರ್ ಜೆನೆರಲ್ ಮ್ಯಾನೇಜರ್, ಕಿರಿಯ ಅಭಿಯಂತರರು, ಮ್ಯಾನೇಜ್ಮೆಂಟ್ ಟ್ರೈನಿ
ಸಿವಿಲ್,ಮೆಕ್ಯಾನಿಕಲ್, HRM, ಪ್ಲಾನಿಂಗ್, ಆರ್ಕಿಟೆಕ್ಚರ್, ಇಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯರ್, ಸ್ಟ್ರಕ್ಚರಲ್ ಡಿಸೈನ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆಗಳು
CA / ICWA / ಡಿಪ್ಲೊಮ / PGDM / MBA / MSW / PG ಡಿಪ್ಲೊಮ / PG ಡಿಗ್ರಿ
ಅರ್ಜಿ ಶುಲ್ಕ ವಿವರ
ಯಾವುದೇ ಹುದ್ದೆಗಳಿಗೆ ರೂ.1000.
ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ರೂ.500.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್
SSLC ಅಂಕಪಟ್ಟಿ
ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ
ಇ-ಮೇಲ್ ವಿಳಾಸ
ಮೊಬೈಲ್ ನಂಬರ್
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-05-2024
ಹೆಚ್ಚಿನ ಮಾಹಿತಿಗಾಗಿ ಎನ್ಬಿಸಿಸಿ ವೆಬ್ಸೈಟ್ಗೆ https://nbccindia.in/rec/ ಗೆ ಭೇಟಿ ನೀಡಿ.
ಇದನ್ನು ಓದಿ: ಚೊಂಬು ನೀಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡಿಗರೂ ಚೊಂಬು ನೀಡಬೇಕು : ಕಾಂಗ್ರೆಸ್ ನಿಂದ ವ್ಯಂಗ್ಯಭರಿತ ಜಾಹೀರಾತು ಪ್ರಕಟ