• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

FIFA ವಿಶ್ವಕಪ್ ಫೈನಲ್‌ನಲ್ಲಿ ಕಾಂತಾರ ಹವಾ ; ಮೆಸ್ಸಿಗೆ ಮರಡೋನಾ ಸ್ಫೂರ್ತಿ ನೀಡಿದಂತೆ ಮಾಡಿದ ಮೀಮ್ ವೈರಲ್!

Mohan Shetty by Mohan Shetty
in Sports
FIFA ವಿಶ್ವಕಪ್ ಫೈನಲ್‌ನಲ್ಲಿ ಕಾಂತಾರ ಹವಾ ; ಮೆಸ್ಸಿಗೆ ಮರಡೋನಾ ಸ್ಫೂರ್ತಿ ನೀಡಿದಂತೆ ಮಾಡಿದ ಮೀಮ್ ವೈರಲ್!
0
SHARES
47
VIEWS
Share on FacebookShare on Twitter

Qatar : ಭಾನುವಾರ ರಾತ್ರಿ ಅರ್ಜೆಂಟೀನಾ(Argentina) ಮತ್ತು ಫ್ರಾನ್ಸ್(France) ನಡುವಿನ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯದ ವೇಳೆ ಮೀಮ್ ಕ್ರಿಯೇಟರ್‌ಗಳು ತಮ್ಮ ಕಿಲಾಡಿತನವನ್ನು ಪ್ರದರ್ಶಿಸಿರುವುದು ಇದೀಗ ಸಾಮಾಜಿಕ(Kantara in FIFA) ಜಾಲತಾವನ್ನು ಸೆಳೆದು, ನೆಟ್ಟಿಗರ ಮನ ಗೆದ್ದಿದೆ.

messi

ಇತ್ತೀಚಿನ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ(blockbuster movie), ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ(Kantara in FIFA) ಇದೀಗ ದೇಶ ಮಾತ್ರವಲ್ಲದೇ,

ವಿದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ ಎಂಬುದಕ್ಕೆ ಈ ಮೀಮ್ ಸಾಕ್ಷಿಯಾಗಿದೆ ಎಂದೇ ಹೇಳಬಹುದು.

ಅರ್ಜೆಂಟೀನಾ ತಂಡದ ನಾಯಕ, ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ(Lionel Messi) ಕಾಂತಾರ ಚಿತ್ರದಲ್ಲಿನ ತುಣಕೊಂದರ ಫೋಟೊಗೆ ಮೆಸ್ಸಿ ಮತ್ತು ಡಿಯಾಗೋ ಮರಡೋನಾ(Diego Maradona) ಅವರನ್ನು ಬಳಸಿಕೊಂಡು ಮೀಮ್ ಮಾಡಿದ ಕಿಲಾಡಿಗಳ ಕೈಚಳಕಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಒಂದು ಮೀಮ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದಕ್ಕೆ ನೆಟ್ಟಿಗರ ಹಂಚಿಕೆಯೇ ಜ್ವಲಂತ ಸಾಕ್ಷಿ!

ಇದನ್ನೂ ನೋಡಿ : http://ಫಿಫಾ ಫುಟ್ಬಾಲ್‌ ವಿಶ್ವಕಪ್ ಗೆದ್ದ ಸಂಭ್ರವಮವನ್ನು ಅರ್ಜೆಂಟೈನಾ ಪ್ರಜೆಗಳು ಅದ್ದೂರಿಯಿಂದ ಆಚರರಿಸುತ್ತಿದ್ದಾರೆ.

ಅನೇಕ ಜನರು ಟ್ವಿಟರ್‌ನಲ್ಲಿ(Twitter) ಈ ಮೀಮ್ ಹಂಚಿಕೊಂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಫುಟ್ಬಾಲ್(Football) ಪಂದ್ಯದ ಸುದ್ದಿ ಎಷ್ಟು ವೇಗವಾಗಿ ಬರುತ್ತಿತ್ತೋ,

ಅಷ್ಟೇ ವೇಗವಾಗಿ ಕಾಂತಾರ-ಮೆಸ್ಸಿ ಮೀಮ್ ನೆಟ್ಟಿಗರ ಗಮನವನ್ನು ಸೆಳೆಯಿತು. ಕಾಂತಾರದ ಕ್ಲೈಮ್ಯಾಕ್ಸ್‌ನ ಅತ್ಯಂತ ಪ್ರಮುಖ ದೃಶ್ಯವನ್ನು ಬಳಸಿ ಮೀಮ್ ಮಾಡಲಾಗಿದೆ.

ಕಾಂತಾರದಲ್ಲಿ, ಕಾಡಿನ ಜನರ ಆರಾಧ್ಯ ದೈವವಾದ ಪಂಜುರ್ಲಿಯ ಶಕ್ತಿಯಿಂದ ಹೊರಬರುವ ರಿಷಬ್ ಶೆಟ್ಟಿಯ(Rishab Shetty) ದೃಶ್ಯವನ್ನು ಮೇಲೆ ಬಳಸಿಕೊಂಡು ಮಾಡಿರುವ ಈ ಮೀಮ್ ನಲ್ಲಿ,

ರಿಷಬ್ ಬದಲಿಗೆ ಲಿಯೋನೆಲ್ ಮೆಸ್ಸಿ ಮತ್ತು ಪಂಜುರ್ಲಿ ಬದಲಿಗೆ ದಿವಂಗತ ಅರ್ಜೆಂಟೀನಾದ ದಂತಕಥೆ ಡಿಯಾಗೋ ಮರಡೋನಾ ಅವರು ಹಾಕಿ ಡಿಸೈನ್ ಮಾಡಿದ್ದಾರೆ.

Diego Maradona

ಭಾನುವಾರ ನಡೆಯುತ್ತಿದ್ದ ಫಿಫಾ ವಿಶ್ವಕಪ್ 2022ರ ಫೈನಲ್(FIFA World Cup 2022 Final) ಪಂದ್ಯ ಬಹಳ ರೋಚಕವಾಗಿತ್ತು.

ಈ ಮಧ್ಯೆ ಮೀಮ್ ಕ್ರಿಯೇಟರ್ಗಳು ಮಾಡಿದ ಮೀಮ್, ಟ್ವಿಟರ್ ಬಳಕೆದಾರರ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಿತ್ರವು ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆ, ಗಳಿಕೆಯನ್ನು ಕಂಡು ಇಂದು ಯಶಸ್ವಿ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

ಭಾಷೆಗಳನ್ನು ಮೀರಿ ಕಥೆಯ ಮೂಲಕ ಎಲ್ಲಾ ವರ್ಗದವರ ಮನ ಗೆದ್ದ ಕಾಂತಾರ, ಲಾಭ ಮತ್ತು ಜನಮನ ಗೆಲ್ಲುವಲ್ಲಿ ಪ್ರಮುಖವಾದುದು.

ಇದನ್ನೂ ಓದಿ : https://vijayatimes.com/1930-to-2022-football-winners/

ಕಾಂತಾರ ಯಶಸ್ಸಿನ ನಂತರ ಕಾಂತಾರ 2ನೇ(Kantara-2) ಭಾಗಕ್ಕೆ ಸಿದ್ಧರಾಗುತ್ತಿರುವ ನಟ ರಿಷಬ್, ಶೀಘ್ರದಲ್ಲೇ ತಮ್ಮ ಮುಂದಿನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿರಿಕ್ ಪಾರ್ಟಿ 2ರ(Kirik Party 2) ಕೆಲಸವನ್ನು ಪ್ರಾರಂಭಿಸಲಿದ್ದಾರೆ. ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎಂಬುದು ಖಚಿತವಾಗಿದೆ.

Tags: footballQatarworldcup

Related News

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು
Sports

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು

March 17, 2023
ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್
Sports

ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್

March 13, 2023
ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!
Sports

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!

February 21, 2023
ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!
Sports

ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!

February 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.