- ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ
- ವಿದ್ಯಾರ್ಥಿಗಳ ಅನುಕೂಲಕ್ಕಾಗಿ 100 ಕೋಟಿ ವೆಚ್ಚದಲ್ಲಿ 500 ಬಸ್‌ಗಳ ಖರೀದಿ
- ಯುವಸ್ನೇಹಿ ಯೋಜನೆಯಡಿ ಯುವಕರಿಗೆ ಒಂದು ಬಾರಿ 2000 ರೂಪಾಯಿ ಸಹಾಯಧನ
- ಉಡುಪಿಯಲ್ಲಿ(Udupi) ಯಕ್ಷ ರಂಗಾಯಣ ಸ್ಥಾಪನೆ
- ತಿಪಟೂರಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ
- ಕ್ಯಾನ್ಸರ್(Cancer) ಪತ್ತೆಗೆ ʼಜೀವಸುಧಾʼ ಯೋಜನೆ
- 30 ಲಕ್ಷ ಮಹಿಳೆಯರಿಗೆ ಉಚಿತ ಬಸ್‌ಪಾಸ್(Bus Pass)
- 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ

- ರಾಯಚೂರು, ವಿಜಯಪುರ, ಚಿಕ್ಕಮಗಳೂರಿನಲ್ಲಿ ಜವಳಿ ಪಾರ್ಕ್‌ಸ್ಥಾಪನೆ
- ಭೂರಹಿತ ಮಹಿಳಾ ಕಾರ್ಮಿಕರಿಗೆ ಮಾಸಿಕ 500ರೂಪಾಯಿ ಸಹಾಯಧನ
- ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೈಟೆಕ್‌ರೇಷ್ಮೆಗೂಡು ಸ್ಥಾಪನೆ
- ರಾಯಚೂರಿನಲ್ಲಿ ಏಮ್ಸ್‌ಮಾದರಿ ಆಸ್ಪತ್ರೆ
- ರಾಮದೇವರ ಬೆಟ್ಟದಲ್ಲಿ ರಾಮಮಂದಿರ
- ಶೂನ್ಯ ಬಡ್ಡಿದರಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ
- ನೇಕಾರ ಸಮ್ಮಾನ್ ಸಹಾಯಧನ 3000 ರೂಪಾಯಿಗಳಿಂದ 5000ಕ್ಕೆ ಹೆಚ್ಚಳ
- ಮಹಿಳಾ ಉದ್ಯಮಿಗಳಿಗೆ 5 ರೂಪಾಯಿಗಳವರೆಗೆ ಸಾಲ

- ಮಕ್ಕಳ ಆರೋಗ್ಯ ತಪಾಸಣೆಗೆ ʼವಾತ್ಸಲ್ಯʼ ಯೋಜನೆ
- ಉತ್ತರಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ
- ಮೂರು ಹೊಸ ಹೈಟೆಕ್‌ನರ್ಸರಿ
- ಬೆಂಗಳೂರಿನಲ್ಲಿ ತಾಯಿ ಭುವನೇಶ್ವರಿ ಥೀಮ್‌ಪಾರ್ಕ್‌ಸ್ಥಾಪನೆ
- ಕಿತ್ತೂರು ಕರ್ನಾಟಕ ಅಭಿವೃದ್ದಿ ಮಂಡಳಿ ರಚನೆ
- ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿನಿಯವರಿಗೆ ಉಚಿತ ಬಸ್‌ಪಾಸ್

- ಬೀದರ ಮತ್ತು ರಾಮಚೂರು ಮಹಾನಗರ ಪಾಲಿಕೆಗಳು ಮೇಲ್ದರ್ಜೆಗೆ
- ಚಿಕ್ಕನಾಯಕನಹಳ್ಳಿಗೆ ಹೊಸ ಪಾಲಿಟೆಕ್ನಿಕ್‌ಕಾಲೇಜು
- ಆಸಿಡ್‌ಸಂತ್ರಸ್ಥೆಯರ ಸಹಾಯಧನ 3 ಸಾವಿರದಿಂದ 10,000ಕ್ಕೆ ಹೆಚ್ಚಳ
- ಭೂಸಿರಿ ಯೋಜನೆ ಮೂಲಕ ರೈತರಿಗೆ 10000 ಸಾವಿರ ಸಹಾಯಧನ
- ಬಿಪಿಎಲ್‌ಕಾರ್ಡ್‌ಹೊಂದಿರುವವರಿಗೆ 6ಕೆಜಿ ಅಕ್ಕಿ
- ಶಂಕರ್‌ನಾಗ್‌ಅವರ ಹೆಸರಿನಲ್ಲಿ ಆಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್
- ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ ನೀಡಲು ವಿಶೇಷ ಯೋಜನೆ
- ಯಾದಗಿರಿ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ಸೀಗಡಿ ಕ್ಲಸ್ಟರ್‌ಸ್ಥಾಪನೆ