• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಬೆಸ್ಟ್‌ ಭೂಗಳ್ಳ ‘ಕೈʼ ಕುಟುಂಬ ಅವಾರ್ಡ್ಸ್‌ ಯಾರಿಗೆ ಹೋಗಬಹುದು? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

Rashmitha Anish by Rashmitha Anish
in ರಾಜಕೀಯ, ರಾಜ್ಯ
ಬೆಸ್ಟ್‌ ಭೂಗಳ್ಳ ‘ಕೈʼ ಕುಟುಂಬ ಅವಾರ್ಡ್ಸ್‌ ಯಾರಿಗೆ ಹೋಗಬಹುದು? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ
0
SHARES
45
VIEWS
Share on FacebookShare on Twitter

Bengaluru : ಕಾಂಗ್ರೆಸ್(Congress) ಪಕ್ಷದಲ್ಲಿ ಹಲವಾರು ಭೂಗಳ್ಳರಿದ್ದಾರೆ. ನಿಮ್ಮ ಪ್ರಕಾರ ಬೆಸ್ಟ್‌ ಭೂಗಳ್ಳ ಅವಾರ್ಡ್‌(Landlord ‘Kai’ Kudumba Awards) ಯಾರಿಗೆ ಹೋಗಬಹುದು? ಊಹಿಸಿ ಎಂದು ರಾಜ್ಯ ಬಿಜೆಪಿ ಟ್ವಿಟರ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಕಾಂಗ್ರೆಸ್‌ ನಾಯಕರ ಪಟ್ಟಿಯನ್ನು ವಿನ್ಯಾಸಗೊಳಿಸಿ ಜನಸಾಮಾನ್ಯರನ್ನು ಹಾಸ್ಯಾಸ್ಪದವಾಗಿ ಪ್ರಶ್ನಿಸಿದೆ.

Landlord 'Kai' Kudumba Awards

2023ರ ವಿಧಾನಸಭಾ ಚುನಾವಣಾ ರಣರಂಗ ದಿನೇ ದಿನೇ ಕಾವೇರುತ್ತಿದ್ದು, ರಾಜ್ಯ ಬಿಜೆಪಿ(Landlord ‘Kai’ Kudumba Awards) ಹಾಗೂ ರಾಜ್ಯ ಕಾಂಗ್ರೆಸ್‌ ನಡುವೆ ಆರೋಪ ಪ್ರತ್ಯಾರೋಪಗಳ ಜಿದ್ದಾಜಿದ್ದಿ ನಡೆಯುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit shah) ಹಳೇ ಮೈಸೂರು ಭಾಗಕ್ಕೆ ಆಗಮಿಸಿ,

ಜನಸಂಕಲ್ಪ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌(JDS) ಪಕ್ಷಗಳು ಭ್ರಷ್ಟ ಮತ್ತು ಪರಿವಾರವಾದಿ ಪಕ್ಷಗಳು! ಈ ಪಕ್ಷಗಳು ಕುಟುಂಬ ರಾಜಕೀಯದಲ್ಲಿ ತೊಡಗಿವೆ,

https://vijayatimes.com/lord-siddeshwar-is-immortal/

ಈ ಪಕ್ಷಗಳಿಗೆ ಅಧಿಕಾರ ನೀಡಬೇಡಿ ಎಂದ ಅಮಿತ್‌ ಶಾ ಅವರ ಹೇಳಿಕೆಗೆ ಜೆಡಿಎಸ್‌ ನಾಯಕ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಮಾತನಾಡಿ, ಅಮಿತ್‌ ಶಾ ಅವರೇ ನೀವು ಬೆಂಗಳೂರಿನಿಂದ ಹೊರ ಹೋಗುವ ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಹೊರಡಿ ಎಂದು ಹೇಳಿದರು.

ಇನ್ನು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳನ್ನು ಕ್ರಮೇಣದಲ್ಲಿ ಪಟ್ಟಿ ಮಾಡಿ, ಅಮಿತ್‌ ಶಾ ಹೇಳಿಕೆಗೆ ತಿರುಗೇಟು ನೀಡಿದರು.

Landlord 'Kai' Kudumba Awards
  • ಕಾಂಗ್ರೆಸ್‌ ಎಸಗಿದ ಆರೋಪಗಳಿಗೆ ಇದೀಗ ರಾಜ್ಯ ಬಿಜೆಪಿ ಭೂ ಹಗರಣ ಅವಾರ್ಡ್ಸ್‌ ಕೊಡುವ ಮೂಲಕ ವ್ಯಂಗ್ಯವಾಡಿದೆ. ಶೀರ್ಷಿಕೆಯಲ್ಲಿ ʼಕೈʼ ಕುಟುಂಬ ಅವಾರ್ಡ್ಸ್‌(Kai kutumba award), ಬೆಸ್ಟ್‌ ಭೂಗಳ್ಳ ಅವಾರ್ಡ್‌ ಯಾರಿಗೆ ಹೋಗಬಹುದು? ಊಹಿಸಿ ಎಂದು ಟ್ವಿಟರ್‌ ನಲ್ಲಿ(Twitter) ಪ್ರಶ್ನಿಸಿದೆ. ಬಿಜೆಪಿ ಹೆಸರಿಸಿರುವ ಕಾಂಗ್ರೆಸ್‌ ನಾಯಕರ ಹೆಸರು ಹೀಗಿದೆ :
  • ೧. ಸಿದ್ದರಾಮಯ್ಯ(ಅರ್ಕಾವತಿ ಹಗರಣ)
  • ೨. ಕೆ.ಜೆ ಜಾರ್ಜ್(ಎಂಬೆಸ್ಸಿ ಗಾಲ್ಫ್‌ ಲಿಂಕ್)
  • ೩. ಡಿ.ಕೆ ಶಿವಕುಮಾರ್(ಬೆನ್ನಿಗಾನಹಳ್ಳಿಯ ಭೂ ಡಿ ನೋಟಿಫೈಯಿಂಗ್‌ ಹಗರಣ)
  • ೪. ಆರ್.ವಿ ದೇಶಪಾಂಡೆ(ದೇವರ ಬೀಸನಹಳ್ಳಿ ಭೂ ಡಿ ನೋಟಿಫೈಯಿಂಗ್‌ ಹಗರಣ)
  • ೫. ಜಮೀರ್‌ ಖಾನ್(ನಿವೇಶನ ಕಬಳಿಕೆ ಆರೋಪ)
Tags: bjpCongresspolitics

Related News

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ
ರಾಜಕೀಯ

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ

March 27, 2023
ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ
ರಾಜಕೀಯ

ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

March 27, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ
ರಾಜಕೀಯ

ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ

March 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.