ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲ್ ಬೋಸ್ ಕಣಕ್ಕೆ

Mysore: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಹಾಲಿ ಸಚಿವ ಹೆಚ್.ಸಿ ಮಹದೇವಪ್ಪ (H C Mahadevappa) ಅವರ ಪುತ್ರ ಸುನೀಲ್ ಬೋಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್ (Congress) ಸಮಿತಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ಚಿಕ್ಕಬಳ್ಳಾಪುರವನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಕ್ಷೇತ್ರಗಳಿಗೆ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಆ ಪಟ್ಟಿ ಇಲ್ಲಿದೆ.

01 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ vs ಪ್ರಿಯಾಂಕಾ ಜಾರಕಿಹೊಳಿ
02 ಬೆಳಗಾವಿ ಜಗದೀಶ್ ಶೆಟ್ಟರ್ (Jagadish Shettar) vs ಮೃಣಾಳ್ ಹೆಬ್ಬಾಳ್ಕರ್
03 ಬಾಗಲಕೋಟೆ ಪಿಸಿ ಗದ್ದಿಗೌಡರ್ vs ಸಂಯುಕ್ತಾ ಪಾಟೀಲ್
04 ವಿಜಯಪುರ (ಎಸ್ಸಿ) ರಮೇಶ್ ಜಿಗಜಿಣಗಿ vs ರಾಜು ಅಲಗೂರು
05 ಕಲುಬರಗಿ (ಎಸ್ಸಿ) ಉಮೇಶ್ ಜಾಧವ್ vs ರಾಧಾಕೃಷ್ಣ ದೊಡ್ಮನಿ

06 ರಾಯಚೂರು (Raichur) (ಎಸ್ಟಿ) ರಾಜಾ ಅಮರೇಶ್ವರ ನಾಯಕ್ vs ಜಿ. ಕುಮಾರ ನಾಯ್ಕ್
07 ಬೀದರ್ ಭಗವಂತ್ ಖೂಬಾ vs ಸಾಗರ್ ಖಂಡ್ರೆ
08 ಕೊಪ್ಪಳ ಡಾ. ಬಸವರಾಜ್ ಕ್ಯಾವಟೂರು vs ರಾಜಶೇಖರ್ ಹಿಟ್ನಾಳ
09 ಬಳ್ಳಾರಿ (ಎಸ್ಟಿ) ಶ್ರೀರಾಮುಲು vs ತುಕಾರಾಂ
10 ಹಾವೇರಿ ಬಸವರಾಜ ಬೊಮ್ಮಾಯಿ vs ಆನಂದ ಗಡ್ಡದೇವರ ಮಠ

11 ಧಾರವಾಡ ಪ್ರಲ್ಹಾದ್ ಜೋಶಿ vs ವಿನೋದ್ ಅಸೂಟಿ
12 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ vs ಅಂಜಲಿ ನಿಂಬಾಳ್ಕರ್
13 ದಾವಣಗೆರೆ (Davanagere) ಗಾಯತ್ರಿ ಸಿದ್ಧೇಶ್ವರ್ vs ಡಾ ಪ್ರಭಾ ಮಲ್ಲಿಕಾರ್ಜುನ
14 ಶಿವಮೊಗ್ಗ ಬಿವೈ ರಾಘವೇಂದ್ರ vs ಗೀತಾ ಶಿವರಾಜ್ಕುಮಾರ್
15 ಉಡುಪಿ- ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ vs ಡಾ. ಜಯಪ್ರಕಾಶ್ ಹೆಗ್ಡೆ

16 ಹಾಸನ ಪ್ರಜ್ವಲ್ ರೇವಣ್ಣ vs ಶ್ರೇಯಸ್ ಪಟೇಲ್
17 ದಕ್ಷಿಣ ಕನ್ನಡ ಕ್ಯಾಪ್ಟನ್ ಬ್ರಿಜೇಶ್ ಚೌಟ vs ಪದ್ಮರಾಜ್
18 ಚಿತ್ರದುರ್ಗ (Chitradurga) (ಎಸ್ಸಿ) ಬಿ.ಎನ್. ಚಂದ್ರಪ್ಪ
19 ತುಮಕೂರು ವಿ.ಸೋಮಣ್ಣ vs ಎಸ್ ಪಿ ಮುದ್ದಹನುಮೇ ಗೌಡ
20 ಮಂಡ್ಯ ಹೆಚ್ ಡಿ ಕುಮಾರಸ್ವಾಮಿ vs ಸ್ಟಾರ್ ಚಂದ್ರು

21 ಮೈಸೂರು ಯದುವೀರ್ ಒಡೆಯರ್ vs ಎಂ ಲಕ್ಷ್ಮಣ್
22 ಚಾಮರಾಜನಗರ (ಎಸ್ಸಿ) ಎಸ್ ಬಾಲರಾಜ್ vs ಸುನೀಲ್ ಬೋಸ್
23 ಬೆಂಗಳೂರು ಗ್ರಾಮಾಂತರ ಡಾ. ಸಿ.ಎಸ್ ಮಂಜುನಾಥ vs ಡಿಕೆ ಸುರೇಶ್
24 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ vs ಪ್ರೊ.ರಾಜೀವ್ ಗೌಡ
25 ಬೆಂಗಳೂರು ಸೆಂಟ್ರಲ್ (Bengaluru Central) ಪಿ.ಸಿ.ಮೋಹನ್ vs ಮನ್ಸೂರ್ ಅಲಿ ಖಾನ್

26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ vs ಸೌಮ್ಯಾ ರೆಡ್ಡಿ
27 ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ vs
28 ಕೋಲಾರ (Kolar) ಆರ್ಸಿ ಮಲ್ಲೇಶ್ ಬಾಬು vs ಕೆ.ಎಸ್. ಮುನಿಯಪ್ಪ

Exit mobile version