ಯಾವುದೇ ಬಿಪಿಎಲ್ ಕಾರ್ಡ್ ಅನ್ನು ರಾಜ್ಯದಲ್ಲಿ ರದ್ದು ಮಾಡುವುದಿಲ್ಲ : ಸಚಿವ ಕೆ. ಹೆಚ್ ಮುನಿಯಪ್ಪ

Bengaluru: ಯಾವುದೇ ಬಿಪಿಎಲ್ ಕಾರ್ಡ್ (BPL Card) ಅನ್ನು ರಾಜ್ಯದಲ್ಲಿ ರದ್ದು ಮಾಡುವುದಿಲ್ಲ. ಬಿಜೆಪಿ (No BPL card cancelled) ಅಧಿಕಾರದಲ್ಲಿದ್ದಾಗ 300,000 ಜನರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಎಚ್.ಮುನಿಯಪ್ಪ (K.H Muniyappa) ಹೇಳಿದರು. ಹಾಸನದಲ್ಲಿ (Hassan) ಮಾಧ್ಯಮ

ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ನಂತರ ಅರ್ಹತೆ ಪಡೆದವರಿಗೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್(APL Card) ಸಿಗಲಿದೆ. ಕೆಲವರು ಬ್ಯಾಂಕ್ ಖಾತೆ ಇಲ್ಲದ

ಕಾರಣ ಕಾರ್ಡ್ ರದ್ದುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು (No BPL card cancelled) ಸೂಚಿಸಲಾಗಿದೆ ಎಂದರು.

ನಾಲ್ಕು ಚಕ್ರದ ವಾಹನಗಳಿದ್ದರೆ ಬಿಪಿಎಲ್ ಕಾರ್ಡ್ ರದ್ದುಪಡಿಸುವ ವಿಚಾರವಾಗಿ ಮಾತನಾಡಿದ ಅವರು, ಈ ನಿಯಮಾವಳಿ ಬಿಜೆಪಿ ಸರಕಾರದ್ದಾಗಿದ್ದು, ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.

128,000 ಜನರು ಪಡಿತರ ಚೀಟಿ ಹೊಂದಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ಎಲ್ಲರಿಗೂ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. ಅರ್ಹತೆ ಪಡೆದವರಿಗೆ ಯಾವುದೇ ತೊಂದರೆಯಾಗುವುದಿಲ್ಲ

ಎಂದು ಸಚಿವರು (No BPL card cancelled) ಭರವಸೆ ನೀಡಿದರು.

ಬ್ಯಾಂಕ್ ಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಇಟ್ಟಿದ್ದೀರಾ? ಬ್ಯಾಂಕ್ ದಿವಾಳಿ ಆದರೆ ಏನು ಮಾಡುವಿರಿ?

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ


ಲೋಕಸಭೆ (Lok Sabha)ಚುನಾವಣೆ(Election) ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಆನ್‌ಲೈನ್ ಪೋರ್ಟಲ್

(Online Portal) ಅನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸ ಸರ್ಕಾರ ರಚನೆಯಾಗಿ ಸುಮಾರು ಮೂರು ತಿಂಗಳು ಕಳೆದು ಈ ಪೋರ್ಟಲ್ ಅನ್ನು ಇನ್ನೂ ಆರಂಭಮಾಡಿಲ್ಲ. ಈ ಬಗ್ಗೆ

ಕೆ.ಹೆಚ್ ಮುನಿಯಪ್ಪ ಇತ್ತೀಚಿಗೆ ಮಾತನಾಡಿ ಇನ್ನೂ ಒಂದಿಷ್ಟು ದಿನ ಹೊಸ ಪಡಿತರ ಚೀಟಿ (ಎಪಿಎಲ್), (ಬಿಪಿಎಲ್) ಕಾರ್ಡ್ಗೆ ಅರ್ಜಿ ಸಲ್ಲಿಸಲು ಅನುಮತಿ ಇಲ್ಲ ಎಂದು ಹೇಳಿದ್ದರು.

ಆದರೆ ಇದಕ್ಕೆ ಕಾರಣ (No BPL card canceled)ಮಾತ್ರ ನೀಡಿರಲಿಲ್ಲ.

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರ ಶಾಕ್

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಅನ್ನು ಅರ್ಹತೆ ಇಲ್ಲದಿದ್ದರೂ ಹೊಂದಿದ್ದ ನಾಗರಿಕರಿಗೆ ಆಯೋಗವು ಶಾಕ್ ನೀಡಿತ್ತು. 35 ಸಾವಿರಕ್ಕೂ ಹೆಚ್ಚು ಕಾರ್ಡ್ಗಳನ್ನು ಆಹಾರ ಇಲಾಖೆಯು ಸರ್ವೇ ನಡೆಸಿ ರದ್ದುಗೊಳಿಸಿತ್ತು.

ಅಲ್ಲದೇ ಸರ್ಕಾರಕ್ಕೆ 6 ರಿಂದ 7 ಕೋಟಿ ರೂ. ಮರಣ ಹೊಂದಿದ 4.55 ಲಕ್ಷ ಜನರ ಹೆಸರನ್ನು ಕಡಿತಗೊಳಿಸುವ ಮೂಲಕ ಉಳಿತಾಯವಾಗಿತ್ತು.

ರಶ್ಮಿತಾ ಅನೀಶ್

Exit mobile version