ಒಂದು ಸಿನೆಮಾ ನಟನೆಗೆ 75 ಲಕ್ಷ, ನಟನೆ ಮಾಡಬೇಕಾಗಿರೋದು ಎಲ್ಲಿ?; ಪ್ರಶಾಂತ್ ಸಂಬರ್ಗಿ

ಬೆಂಗಳೂರು, ಜ. 08: ರಾಜ್ಯವನ್ನೇ ತಲ್ಲಣಗೊಳಿಸಿದ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಮತ್ತು ರಾಗಿಣಿ ದ್ವಿವೇದಿ ವಿರುದ್ಧವಾಗಿ ಗಂಭೀರ ಟೀಕೆಗಳನ್ನ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಈಗ ಯುವರಾಜ್ ಮತ್ತು ರಾಧಿಕಾ ಕುಮಾರಸ್ವಾಮಿ ಘಟನೆ ಬಗ್ಗೆಯೂ ಮಧ್ಯಪ್ರವೇಶಿಸಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಹಣ ವರ್ಗಾವಣೆ ಮಾಡಿರುವ ಕುರಿತಂತೆ ಉಂಟಾಗಿರುವ ವಿವಾದದ ಬೆನ್ನಲ್ಲೇ ಟ್ವೀಟ್ ಮಾಡಿರುವ ಅವರು, “ಸ್ವೀಟಿ ಯಾರ ಜೋಡಿ?
ಒಂದು ಸಿನೆಮಾದ ನಟನೆಗೆ Rs 75 ಲಕ್ಷ ಹಾಗಾದ್ರೆ ನಟನೆ ಮಾಡಬೇಕಾಗಿರೋದು ಎಲ್ಲಿ?

If Sweety gets Rs 75 lakhs remuneration, the acting must be in a special set!” ಎಂದು ಪ್ರಶ್ನಿಸಿದ್ದಾರೆ.

Exit mobile version