• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Featured News

ಒಪ್ಪೋದಿಂದ ಹೊಸ ಪೋಲ್ಡಿಂಗ್ ಡಿಸ್ ಪ್ಲೇ ಇರುವ ಮೊಬೈಲ್ ಬಿಡುಗಡೆ: ಅ.12ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ

Bhavya by Bhavya
in Featured News, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಒಪ್ಪೋದಿಂದ ಹೊಸ ಪೋಲ್ಡಿಂಗ್ ಡಿಸ್ ಪ್ಲೇ ಇರುವ ಮೊಬೈಲ್ ಬಿಡುಗಡೆ: ಅ.12ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ
0
SHARES
314
VIEWS
Share on FacebookShare on Twitter

Oppo Find N3 Flip: ಒಪ್ಪೋ (Oppo) ತನ್ನ ಹೊಸ ಮಡುಚುವ N3 ಫ್ಲಿಪ್ ಫೋನಿನ ಕೆಲವು ಪ್ರಮುಖ ವಿಶೇತೆಗಳನ್ನು ಸಹ ದೃಢಪಡಿಸಿದ್ದು, ಇದು ಚೀನಾದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆ

ಮಾಡಿದಂತೆಯೇ ಇದೆ. ಇದರ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಒಪ್ಪೋ ಫೈಂಡ್ N3 ಫ್ಲಿಪ್ 90,000 ರೂ. ಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

Oppo Find N3 Flip

ಒಪ್ಪೋ ಯೂಟ್ಯೂಬ್ ಚಾನೆಲ್​ನಲ್ಲಿ (YouTube Channel) ಸಂಜೆ 7 ಗಂಟೆಯಿಂದ ಲೈವ್ ಸ್ಟ್ರೀಮ್ ಮಾಡಲಾಗಿದ್ದು, ಒಪ್ಪೋ ಫೈಂಡ್ N3 ಫ್ಲಿಪ್ ಭಾರತದಲ್ಲಿ ಕಂಪನಿಯ ಎರಡನೇ ಫೋಲ್ಡಬಲ್‌

(Foldable) ಸ್ಮಾರ್ಟ್​ಫೋನ್ ಆಗಿದೆ. ಒಪ್ಪೋ ಫೈಂಡ್ N3 ಫ್ಲಿಪ್ ಅನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ಫೋನ್‌ನ ಮುಖ್ಯ ಕ್ಯಾಮೆರಾ ಸೋನಿ IMX709 ಸಂವೇದಕವನ್ನು ಮತ್ತು AI ಸ್ಮಾರ್ಟ್‌ಗಳನ್ನು ಒಳಗೊಂಡಿರುವುದಲ್ಲದೆ ಫೈಂಡ್ N3 ಫ್ಲಿಪ್ 12GB LPDDR5X RAM ಅನ್ನು ಹೊಂದಿದ್ದು,

ಈ ಹಿಂದಿನ ತಲೆಮಾರಿನ LPDDR5 ಗಿಂತ 33 ಪ್ರತಿಶತ ವೇಗವಾಗಿದೆ ಎಂದು ಹೇಳಲಾಗುತ್ತಿದೆ. ಇದು 4,300mAh ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು 44W Super VOOC ವೇಗದ

ಚಾರ್ಜಿಂಗ್ (Charging) ಅನ್ನು ಬೆಂಬಲಿಸುದಲ್ಲದೆ ಇದು ಕೇವಲ 56 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ವೇಗವಾಗಿ ಆಗುತ್ತದೆ.

Oppo Find N3 Flip

ಫೀಚರ್ಸ್:
ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಮೂಲಕ ರನ್ ಆಗುವುದಲ್ಲದೆ 3GHzನ ARM ಕಾರ್ಟೆಕ್ಸ್ X3 ಕೋರ್, ಮೂರು

ಕಾರ್ಟೆಕ್ಸ್-A715 ಕೋರ್‌ ಮತ್ತು ನಾಲ್ಕು ಕಾರ್ಟೆಕ್ಸ್-A510 ಕೋರ್‌ಗಳನ್ನು ಒಳಗೊಂಡಿದ್ದು, ಇದು 2 ನೇ ತಲೆಮಾರಿನ TSMC 4nm ಪ್ರಕ್ರಿಯೆಯನ್ನು ಆಧರಿಸಿದೆ. SoC AI ಕಾರ್ಯಗಳಿಗೆ

ಸಹಾಯ ಮಾಡಲು ಮೀಡಿಯಾಟೆಕ್ APU 690 ಮತ್ತು ಹಾರ್ಡ್‌ವೇರ್-ಆಧಾರಿತ ರೇ ಟ್ರೇಸಿಂಗ್‌ ಬೆಂಬಲದೊಂದಿಗೆ ARM ನ Immortalis-G715 GPU ಅನ್ನು ಒಳಗೊಂಡಿದೆ.

ಹೊರಗಿನ ಡಿಸ್ ಪ್ಲೆ 3.26 ಇಂಚು ಮತ್ತು ಮುಖ್ಯ ಕ್ಯಾಮೆರಾದ (Camera) ಜೊತೆಗೆ, ಫೈಂಡ್ N3 ಫ್ಲಿಪ್ ಪೂರ್ಣ-HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ ಫೋಲ್ಡಿಂಗ್

ಡಿಸ್ ಪ್ಲೇಯನ್ನು ಹೊಂದಿದ್ದು, ಈ ಫೋನ್ 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 32-ಮೆಗಾಪಿಕ್ಸೆಲ್ ಪೋಟ್ರೇಟ್ ಕ್ಯಾಮೆರಾವನ್ನು ಸಹ ಹೊಂದಿದೆ ಅಷ್ಟೆ ಅಲ್ಲದೆ ಇದು 32-ಮೆಗಾಪಿಕ್ಸೆಲ್ ಸೆಲ್ಫಿ

ಕ್ಯಾಮೆರಾವನ್ನು (Selfie Camera) ಒಳಗೊಂಡಿದೆ.

ಇದನ್ನು ಓದಿ: ಭಾರತವು ಪ್ಯಾಲೇಸ್ಟಿನಿಯನ್ ನ್ಯಾಯದ ಪರವಾಗಿ ನಿಲ್ಲಬೇಕು ನಟ ಚೇತನ್ ಆಗ್ರಹ

  • ಮೇಘಾ ಮನೋಹರ ಕಂಪು
Tags: cameraFeaturesOppo Find N3 FlipSmart Phone

Related News

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ
ಪ್ರಮುಖ ಸುದ್ದಿ

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ

February 17, 2026
ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.