ಲವ್ ಮ್ಯಾರೇಜ್ ಗೆ ಪೋಷಕರ ಒಪ್ಪಿಗೆ ಕಡ್ಡಾಯ, ಸಿ.ಎಂ ಭೂಪೇಂದ್ರ ಪಟೇಲ್

Gujarat: ರಾಜ್ಯ ಸರ್ಕಾರವು ಪ್ರೇಮ ವಿವಾಹವಾಗಬೇಕಾದರೆ ಮನೆಯವರ ಅಪ್ಪಣೆ ಕಡ್ಡಾಯವಾಗಿ ಪಡೆಯಬೇಕು ಎಂದು ಹೊಸ ಆದೇಶ ನೀಡುವ ಸಾಧ್ಯತೆ ಇದ್ದು, (permission for love marriage)

ಈ ಕಾನೂನನ್ನು ಗುಜರಾತ್ ಸರ್ಕಾರ ಜಾರಿಗೆ ತರುವ ಎಲ್ಲಾ ಲಕ್ಷಣಗಳಿವೆ (permission for love marriage) ಎಂದು ತಿಳಿಸಲಾಗಿದೆ.

ಗುಜರಾತ್ ನ ಮುಖ್ಯಮಂತ್ರಿಯಾದ ಭೂಪೇಂದ್ರ ಪಟೇಲ್ (Bhupendra Patel) ಮೆಹಸಾನದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಸರ್ದಾರ್ ಪಟೇಲ್ (Sardar Patel) ಸಮುದಾಯವನ್ನು ಉದ್ದೇಶಿಸಿ

ಮಾತನಾಡುವ ಸಮಯದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯನ್ನು ಪಾಟಿದಾರ್ ಸಮುದಾಯದ ಕೆಲವು ವರ್ಗಗಳು ನಡೆಸುತ್ತೀವೆ. ಎಂದು ಚರ್ಚೆಗೆ ಸಿ.ಎಂ ತೆರೆ ಎಳೆದಿದ್ದಾರೆ.

ಆರೋಗ್ಯ ಸಚಿವ ಋಷಿಕೇಶ್ ಪಟೇಲ್ (Rushikesh Patel) ಅವರಿಗೆ ಡಿಜಿಟಲ್ ವರದಿ ಪ್ರಕಾರ ಲವ್ ಮ್ಯಾರೇಜ್ (Love Marriage) ಮಾಡಿಕೊಳ್ಳಲು ಮನೆ ಬಿಟ್ಟು ಓಡಿ ಹೋಗಿರುವ ಕೆಲವು ಘಟನೆಗಳ ಬಗ್ಗೆ ಮಾಹಿತಿ

ಪಡೆಯಬೇಕೆಂದು ಹೇಳಿದ್ದೇನೆ ಎಂದರು. ಪೋಷಕರ ಅನುಮೋದನೆಯನ್ನು ಪ್ರೇಮ ವಿವಾಹಕ್ಕೆ ಕಡ್ಡಾಯಗೊಳಿಸಲು ರಚಿಸಬೇಕಾದ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ವಿಷಯಕ್ಕೆ ಸಂಭಂಧಪಟ್ಟಂತೆ ಸಂವಿಧಾನಿಕ ಅನುಮೋದನೆ ಸಿಕ್ಕರೆ ಮುಂದಿನ ಹಂತದ ಕಾರ್ಯ ಯೋಜನೆಗಳನ್ನು ತಯಾರಿಮಾಡಲಾಗುವುದು, ಈ ವಿಚಾರಕ್ಕೆ ಪ್ರತಿಪಕ್ಷವಾದ ಕಾಂಗ್ರೆಸ್ (Congress)

ಕೂಡ ಮೇಲ್ನೋಟಕ್ಕೆ ಒಲವು ತೋರಿಸಿದ್ದು,

ಜೋಡಿಗಳು ಪ್ರೇಮ ವಿವಾಹಕ್ಕೆ ಪೋಷಕರನ್ನು ನಿರ್ಲಕ್ಷಿಸುತ್ತಿರುವ ಕಾರಣ ಸುದ್ದಿ ಸಂಸ್ಥೆ ಎಎನ್ಐ (ANI) ವರದಿ ಪ್ರಕಾರ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಶಾಸಕರಾದ

ಖೇದವಾಲಾ (Khedavala) ಈ ಕುರಿತು ಹೇಳಿದ್ದಾರೆ.

ಪುರುಷರು 21 ವರ್ಷ ವಯಸ್ಸಿನಲ್ಲಿ ಮತ್ತು ಮಹಿಳೆಯರು 18 ವರ್ಷ ವಯಸ್ಸಿನಲ್ಲಿ ಮದುವೆಯಾಗಬಹುದು ಎಂದು ಭಾರದ ಕಾನೂನಿನ ಪ್ರಕಾರ ಹೇಳಲಾಗಿದೆ. ಹಾಗಾಗಿ ಜನರು ಪ್ರೇಮ ವಿವಾಹಗಳು

ಹೆಚ್ಚಾಗಿದೆ ಎಂದು ವಾದಿಸುತ್ತಿದ್ದಾರೆ. ಮನೆಯಲ್ಲಿ ಪ್ರೇಮ ವಿವಾಹಕ್ಕೆ ಒಪ್ಪದೇ ಇರುವ ಕಾರಣಕ್ಕೆ ಓಡಿ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕಾರಣಕ್ಕಾಗಿ ಇಬ್ಬರ (ಹುಡುಗ-ಹುಡುಗಿ)

ಮನೆಯವರ ಅಪ್ಪಣೆಯನ್ನು ಪಡೆದು ಮದುವೆಯಾಗುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version