ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ ಕೇಂದ್ರ ಸರ್ಕಾರ: ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ತಡೆ
ಎತ್ತಿನಹೊಳೆ–ಶರಾವತಿ ಯೋಜನೆಗಳಿಗೆ ಕೇಂದ್ರ ಬ್ರೇಕ್ ಕರ್ನಾಟಕದ ಜಲ-ವಿದ್ಯುತ್ ಕನಸಿಗೆ ಅಡ್ಡಗಾಲು ಹಾಕಿದ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಪರಿಸರ ಸಂವೇದನಶೀಲ ಪ್ರದೇಶಕ್ಕೆ ಧಕ್ಕೆ ಆಗುವುದು ಎಂದ ಕೇಂದ್ರ...