RBI ರೆಪೊ ದರ 0.35% ರಿಂದ 6.25% ರಷ್ಟು ಏರಿಕೆ : RBI ವಿತ್ತೀಯ ನೀತಿ ಪ್ರಕಟ

Mumbai : ಆರ್‌ಬಿಐ(RBI monetary publication) ಹಣಕಾಸು ನೀತಿ ಸಮೀತಿ ಶುಕ್ರವಾರ ನಡೆದ ನೀತಿ ಸಮೀತಿಯಲ್ಲಿ ಈ ವರ್ಷವು ಹೆಚ್ಚಿಸದೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿದೆ.

ಬಡ್ಡಿದರಗಳ ನಿರ್ಧಾರದೊಂದಿಗೆ ಆರ್‌ಬಿಐನ ದೃಷ್ಟಿಕೋನವು ಭವಿಷ್ಯದ ನೀತಿ ಚಾಲನೆಗಳಿಗೆ ಪ್ರಮುಖ ಸೂಚಕವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಕಳೆದ ವರ್ಷ ತ್ರೈಮಾಸಿಕ ಅವಧಿಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ ರೆಪೊ ದರವನ್ನು ಶೇಕಡಾ 4 ರಷ್ಟು ಹಾಗೂ ರಿಸರ್ವ್ ರೆಪೊ(RBI monetary publication) ದರವನ್ನು 3.35ರಷ್ಟು ಮುಂದುವರಿಸಲಾಗಿತ್ತು.

ಈ ಬಾರಿಯೂ ಆರ್‌ಬಿಐ ಹಣಕಾಸು ನೀತಿ ಸಮೀತಿ ವರ್ಷದ ಆರಂಭದಲ್ಲಿ ನಡೆಸಲಾದ ಸಭೆಯಲ್ಲಿ,

ಇದನ್ನೂ ಓದಿ : https://vijayatimes.com/c-t-ravi-about-rahul-gandhi/

ಕೂಡ ರೆಪೊ ದರ ಹಾಗೂ ರಿಸರ್ವ್ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್(Shaktikanta das) ಪಕಟಣೆ ಹೊರಡಿಸಿದ್ದಾರೆ.

ಕಳೆದ ವರ್ಷದ ಕೋವಿಡ್-19(Covid-19) ಅನಿಶ್ಚಿತತೆಯಲ್ಲಿ ಆದ ಹಣದುಬ್ಬರದ ಏರಿಳಿತದ ನಡುವೆಯಿಂದಾಗಿ ಈ ಬಾರಿ ಆರ್ ಬಿಐ ವಿತ್ತೀಯ ನೀತಿ ಸಮಿತಿ ಶುಕ್ರವಾರ ಬಡ್ಡಿ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿದೆ.

https://fb.watch/heUzx59dXd/ ಕನ್ನಡ ಮಾದ್ಯಮಗಳ ಬಗ್ಗೆ ರಿಷಬ್ ಶೆಟ್ಟಿ ಏನ್ ಹೇಳಿದ್ದಾರೆ ?

2021 ರಲ್ಲಿ ಕೋವಿಡ್ ಸೋಂಕು ಉಂಟಾದ ಕಾರಣ ವಿತ್ತೀಯ ನೀತಿ ಸಮಿತಿ ದರವನ್ನು ಯಥಾಸ್ಥಿತಿ ಮುಂದುವರೆಸಿದ ರೀತಿಯಲ್ಲೆ ಈ ಬಾರಿಯು ಕೂಡ ಅದೇ ರೀತಿಯಲ್ಲಿ ಆರ್ ಬಿಐ ವಾಹನ,

ಗೃಹ ಸಾಲದ(Home loan) ಬಡ್ಡಿದರವನ್ನು ಯಾವುದೇ ರೀತಿಯಲ್ಲು ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.

Exit mobile version