ನಿಮ್ಮ ಮಕ್ಕಳ ಹಲ್ಲು ಹಳದಿಯಾಗಲು ಕಾರಣವೇನು? ಪ್ರಮುಖ ಅಂಶಗಳು ಇಲ್ಲಿದೆ.

ದಿನನಿತ್ಯ ಹಲ್ಲು ಉಜ್ಜುವುದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಮಕ್ಕಳ ಹಲ್ಲನ್ನು ಪ್ರತಿದಿನ (reason for children yellowteeth) ಸ್ವಚ್ಛಪಡಿಸಿಕೊಳ್ಳುವುದು ಬಹಳ ಮುಖ್ಯ. ಮಗುವಿನ ಹಲ್ಲು

ಹಳದಿಯಾಗಲು ಹಲವಾರು ಕಾರಣಗಳಿದ್ದು,ಹೇಗೆ ನಮ್ಮ ಹಲ್ಲುಗಳ ಬಗ್ಗೆ ಕಾಳಜಿವಹಿಸುತ್ತೇವೋ, ಹಾಗೆಯೇ ಮಕ್ಕಳ ಹಲ್ಲುಗಳ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಮಕ್ಕಳ ವಿಷಯದಲ್ಲಿ ಅಸಡ್ಡೆ ತರುವುದು ಸರಿಯಲ್ಲ.

ಹಲ್ಲು ಹಳದಿಯಾಗುವುದು ಮಕ್ಕಳ ಸಾಮಾನ್ಯ ವಿಚಾರ. ಮಗುವಿನ ಹಲ್ಲು ಹಳದಿಯಾಗುವುದರಿಂದ ಮಗುವಿನ ನಗುವಿನ ಅಂದ ಹಾಳಾಗುತ್ತದೆ. ತಜ್ಞರ ಪ್ರಕಾರ ಇದು ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ

ಸಮಸ್ಯೆಯಾಗಿದೆ. ಆದರೆ ಇದನ್ನು ಸಕಾಲದಲ್ಲಿ ಗುರುತಿಸಿದಾರೆ ಬೇಗ ಗುಣಮುಖ (reason for children yellowteeth) ಮಾಡಬಹುದು.

೧. ಮಕ್ಕಳು ಸಿಹಿ ತಿನಿಸು ತಿನ್ನುವುದರಿಂದ ಹಲ್ಲು ಕಪ್ಪು ಅಥವಾ ಹಳದಿಯಾಗುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National Library of Medicine) ಪ್ರಕಾರ, ಜೇನುತುಪ್ಪದಲ್ಲಿ ಪಾಸಿಪೈರನ್ನು

ಹದ್ದುವುದು ಸಹ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದು ಹಳದಿ ಹಲ್ಲಿಗೆ ಕಾರಣವಾಗಿದೆ.

೨. ಮಹಿಳೆಯರು ಗರ್ಭವ್ಯವಸ್ಥೆಯಲ್ಲಿ ಟೆಟ್ರಾಕ್ಸಿನ್ (Tetraxine) ಸೇವನೆ ಮಾಡಿದರೆ ಮಗುವಿನ ಹಲ್ಲುಗಳು ಸ್ವಚ್ಛತೆಯನ್ನು ಕಳೆದುಕೊಂಡು ವಯಸ್ಸು ಹೆಚ್ಚಾದಂತೆ ಅವರ ಹಲ್ಲುಗಳು ಕೊಳೆ ಆಗುತ್ತದೆ

ಮತ್ತು ಕೊಳೆ ಸಂಗ್ರಹವಾಗ ತೊಡಗುತ್ತದೆ.

೩. ಕಾಮಾಲೆ ಕಾಯಿಲೆಯೂ ಕೂಡ ಮಕ್ಕಳಿನ ಹಲ್ಲು ಹಳದಿಯಾಗಲು ಒಂದು ಪ್ರಮುಖ ಕಾರಣ. ಕಾಮಾಲೆ ಕಾಯಿಲೆಯಿಂದ ರಕ್ತದಲ್ಲಿ ಬಿಲಿರುಬಿನ್ (Bilirubin) ಪ್ರಮಾಣ ಹೆಚ್ಚಾಗುತ್ತದೆ.

ಆದ್ದರಿಂದ ಮಕ್ಕಳ ಹಲ್ಲು ಹಳದಿಯಾಗುತ್ತದೆ.

೪. ಸರಿಯಾಗಿ ಹಲ್ಲು ಉಜ್ಜದಿರುವುದು ಕೂಡ ಒಂದು ಕಾರಣವಾಗಿದೆ. ಮಕ್ಕಳು ಸರಿಯಾಗಿ ಹಲ್ಲು ಉಜ್ಜದಿದ್ದರೆ ಹಲ್ಲಿನಲ್ಲಿ ಬ್ಯಾಕ್ಟೀರಿಯಾಗಳ ಸಂಗ್ರಹಣೆಯಾಗುತ್ತದೆ ಮತ್ತು ಇದರಿಂದ ಹಲ್ಲು ಹಳದಿಯಾಗುತ್ತದೆ.

೫. ಹೆಚ್ಚು ಗಾಢ ಬಣ್ಣದ ಹಣ್ಣುಗಳ ಬ್ಲಾಕ್ ಬೆರಿಗಳು(Black Berry), ಬೆರಿ ಹಣ್ಣುಗಳು, ಬೀಟ್ರೂಟ್ (Beetroot) ಮತ್ತು ಕಪ್ಪು ದ್ರಾಕ್ಷಿಗಳು ಪಿಗ್ಮೆಂಟೇಶನ್ ಹೆಚ್ಚಿಸುತ್ತದೆ. ಇದರಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ.

ಹಲ್ಲುಗಳ ಬಣ್ಣಕ್ಕೆ ಚಿಕಿತ್ಸೆ ನೀಡುವುದು ಹೇಗೆ?
೧. ಮಕ್ಕಳಿಗೆ ಕೆಲವೊಮ್ಮೆ ದೊಡ್ಡವರ ಪೇಸ್ಟ್ ಬಳಸಿ ಹಲ್ಲುಗಳನ್ನು ಉಜ್ಜಲು ವೈದ್ಯರು ಸಲಹೆ ನೀಡಬಹುದು.
೨. ಟೂತ್ ಪೇಸ್ಟ್ ನೊಂದಿಗೆ (Tooth Paste) ಸೋಡಾ ಬಳಸಿ ಹಲ್ಲು ಉಜ್ಜಿದರೆ ಹಳದಿ ಬಣ್ಣವನ್ನು ತಡೆಗಟ್ಟಬಹುದು.
೩. ದಂತ ವೈದ್ಯರು ತುಂಬಾ ಕೊಳಕು ಹಲ್ಲುಗಳಿಗೆ ಪ್ಯಾಮಿಸ್ ಮಿಶ್ರಣವನ್ನು ಬಳಸುತ್ತಾರೆ.
೪. ಮಕ್ಕಳ ಹಲ್ಲುಗಳು ಹಳದಿಯಾಗಿದ್ದರೆ, ಅವುಗಳನ್ನು ಪಾಲಿಶ್ ಮಾಡುವ ಮೂಲಕ ದಂತ ವೈದ್ಯರು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಾರೆ.

ಹಲ್ಲುಗಳು ಹಳದಿ ಆಗುವುದನ್ನು ತಪ್ಪಿಸುವುದು ಹೇಗೆ:
೧. ಮಗುವಿಗೆ ಹಲ್ಲುಗಳು ದಿನಾಲು ಎರಡು ಬಾರಿ ಬ್ರಷ್ (Brush) ಮಾಡಿ.
೨. ಸೋಡಾ ಮತ್ತು ಪಾನ್ಯಗಳಿಂದ ದೂರವಿಡಿ,
೩. ಚಿಕ್ಕ ಮಗುವಿಗೆ ರಾತ್ರಿ ಹೊತ್ತು ಬಾಟಲ್ ಫೀಡ್ (Bottle Feed) ಮಾಡಬೇಡಿ.
೪. ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ದಂತ ತಪಾಸಣೆ ಮಾಡಿಸಿ

ಇದನ್ನು ಓದಿ: ಛತ್ತೀಸ್‌ಘಡ್ ಮತಗಟ್ಟೆ ಮೇಲೆ ಬಾಂಬ್ ದಾಳಿ, ಓರ್ವ ಯೋಧನಿಗೆ ಗಾಯ

ಧನಂಜಯ್

Exit mobile version