ಬ್ಯಾಂಕಿಂಗ್ (Banking) ಸಿಬ್ಬಂದಿ ನೇಮಕಾತಿ ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿವಿಧ ಶ್ರೇಣಿಯ ಹುದ್ದೆಗಳಿಗೆ ನೇಮಕಾತಿ ನಡೆಸಲು ಮುಂದಾಗಿದ್ದು, ಈ ಬಗ್ಗೆ ಇದೀಗ ಅಧಿಕೃತ ಅಧಿಸೂಚನೆ ಹೊರಡಿಸಿದೆ, ಆಫೀಸ್ ಅಸಿಸ್ಟಂಟ್, ಆಫೀಸರ್ ಸ್ಕೇಲ್ I, ಆಫೀಸರ್ ಸ್ಕೇಲ್ II, ಆಫೀಸರ್ ಸ್ಕೇಲ್ III ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಗಸ್ಟ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಪ್ರಿಲಿಮ್ಸ್, ಮೇನ್ಸ್ ಪರೀಕ್ಷೆ, ಸ್ಕಿಲ್ ಟೆಸ್ಟ್ (Silk Test), ಸಂದರ್ಶನ ಪ್ರಕ್ರಿಯೆಗಳು ನಡೆಯುತ್ತವೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ .
![IBPS Bank](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/IBPS-Recruitment-2023-11-1024x576.webp)
ಐಬಿಪಿಎಸ್ ಆರ್ಆರ್ಬಿ ಬ್ಯಾಂಕ್ (IBPS RRB Bank) ಹುದ್ದೆಗಳ ವಿವರ :
ಆಫೀಸ್ ಅಸಿಸ್ಟಂಟ್ 5585
ಆಫೀಸರ್ ಸ್ಕೇಲ್ II (IT) : ECE / CS / IT
ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) : ಪದವಿ
ಆಫೀಸರ್ ಸ್ಕೇಲ್ III : ಪದವಿ
ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) 21
ಆಫೀಸರ್ ಸ್ಕೇಲ್ III 129
ಒಟ್ಟು ಹುದ್ದೆಗಳು 9995
ಹುದ್ದೆವಾರು ವಿದ್ಯಾರ್ಹತೆ ವಿವರ
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) : ಪದವಿ
ಆಫೀಸರ್ ಸ್ಕೇಲ್ I (AM) : ಪದವಿ
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : ಅಗ್ರಿಕಲ್ಚರ್ (Agriculture) / ಹಾರ್ಟಿಕಲ್ಚರ್ / ಡೈರಿ / ಅನಿಮಲ್ / ವೆಟರಿನರಿ ಸೈನ್ಸ್ / ಇಂಜಿನಿಯರಿಂಗ್
ಆಫೀಸರ್ ಸ್ಕೇಲ್ II (ಕಾನೂನು) 30
ಆಫೀಸರ್ ಸ್ಕೇಲ್ II (CA ) 60
ಆಫೀಸರ್ ಸ್ಕೇಲ್ II (IT) 94
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : MBA ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : CA ಅಥವಾ MBA
ಆಫೀಸರ್ ಸ್ಕೇಲ್ I 3499
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) 70
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) 11
ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) 496
ಆಫೀಸರ್ ಸ್ಕೇಲ್ II (ಕಾನೂನು) : ಕಾನೂನು ಪದವಿ
ಆಫೀಸರ್ ಸ್ಕೇಲ್ II (CA) : CA
![Recruitment](https://sp-ao.shortpixel.ai/client/to_webp,q_glossy,ret_img,w_1024,h_1024/https://vijayatimes.com/wp-content/uploads/2024/02/pngtree-job-vacancy-banner-with-vector-style-png-png-image_6419384-1024x1024.jpg)
ವಯೋಮಿತಿ :
ಆಫೀಸರ್ ಸ್ಕೇಲ್ (Officer Scale) – 3 : ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ – 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ –1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಅರ್ಜಿ ಶುಲ್ಕ ವಿವರ : SC / ST / PWD ಅಭ್ಯರ್ಥಿಗಳಿಗೆ ರೂ.175. OBC ವರ್ಗದ ವಿದ್ಯಾರ್ಥಿಗಳಿಗೆ ರೂ.850.
ವೇತನ : ಮಾಸಿಕ ರೂ.35000 to 90000ರೂ.ಗಳ ವರೆಗೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-06-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 27-06-2024
ಪೂರ್ವಭಾವಿ ಪರೀಕ್ಷೆ – ಆಗಸ್ಟ್ 2024
ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ : ಆಗಸ್ಟ್ / ಸೆಪ್ಟೆಂಬರ್, 2024
ಮುಖ್ಯ ಪರೀಕ್ಷೆ : ಸೆಪ್ಟೆಂಬರ್ / ಅಕ್ಟೋಬರ್ 2024
ಮುಖ್ಯ ಪರೀಕ್ಷೆ ಫಲಿತಾಂಶ : ಅಕ್ಟೋಬರ್ 2024
ಸಂದರ್ಶನ : ನವೆಂಬರ್ 2024
ತಾತ್ಕಾಲಿಕ ಪಟ್ಟಿ ಬಿಡುಗಡೆ : ಜನವರಿ 2024
ಅರ್ಜಿ ಸಲ್ಲಿಸಬೇಕಾದ ಅಧಿಕೃತ ಐಬಿಪಿಸ್ ವೆಬ್ಸೈಟ್ www.ibps.in