ಮುಂಗಾರು ಕೈಕೊಟ್ಟರೆ ಸಂಕಷ್ಟ ಖಚಿತ : ಅಣೆಕಟ್ಟು ನೀರು ನಂಬಿಕೊಂಡು ಬಿತ್ತನೆ ಮಾಡಬೇಡಿ ಎಂದು ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
ರಾಜ್ಯದಲ್ಲಿ ಮಳೆ ಕೊರತೆ ತೀವ್ರ; ಜಲಾಶಯಗಳ ಒಳಹರಿವು ಗಣನೀಯವಾಗಿ ಇಳಿಕೆಯಾದ ಹಿನ್ನೆಲೆ ಎಚ್ಚರಿಕೆ ಅಣೆಕಟ್ಟುಗಳ ನೀರಿನ ಮಟ್ಟ ಕುಸಿತ; ನೀರು ಲಭ್ಯವಾಗುವವರೆಗೆ ಬಿತ್ತನೆ ನಿರ್ಧಾರದಲ್ಲಿ ಎಚ್ಚರಿಕೆ ವಹಿಸುವಂತೆ ...