ಸುಪ್ರೀಂ ಕೋರ್ಟ್ನಲ್ಲಿ (Supreem Court) ಕಾನೂನು ಗುಮಾಸ್ತ (Law Clerk) ಹಾಗೂ ರಿಸರ್ಚ್ ಅಸೋಸಿಯೇಟ್ (Research Associate) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ (Official notification) ಹೊರಡಿಸಲಾಗಿದೆ. ಅಧಿಕೃತ ಅಧಿಸೂಚನೆ ಪ್ರಕಾರ ಒಟ್ಟು 90 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಿರುವ ಅರ್ಹತೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ (Appointing Authority): ಸುಪ್ರೀಂ ಕೋರ್ಟ್ ಆಫ್ ಇಂಡಿಯಾ
ಹುದ್ದೆ ಹೆಸರು (Post Name) : ಕಾನೂನು ಗುಮಾಸ್ತ್ ಹಾಗೂ ರಿಸರ್ಚ್ ಅಸೋಸಿಯೇಟ್
ಒಟ್ಟು ಹುದ್ದೆಗಳ ಸಂಖ್ಯೆ (Total No. of Posts) : 90
ಶೈಕ್ಷಣಿಕ ವಿದ್ಯಾರ್ಹತೆ(Educational qualification) : ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಕಾನೂನು ಪದವಿ
ವಯೋಮಿತಿ (age limit) : 20 ರಿಂದ 32 ವರ್ಷ ಹಾಗೂ ವರ್ಗಾವಾರು ವಯೋಮಿತಿ ಸಡಿಲಿಕೆ ಇರುತ್ತದೆ. GM ಅಭ್ಯರ್ಥಿಗಳಿಗೆ 32 ವ̧ರ್ಷ, OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ , SC ಹಾಗೂ ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರಲಿದೆ.
ಅರ್ಜಿ ಶುಲ್ಕ (Application fee) ರೂ.500.
ಸೂಚನೆ(notice) : ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಂಚೆ / ಕೊರಿಯರ್ / ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ (Starting date for submission of application): 25-01-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ (Last date for submission of application) : 15-02-2024
ಪರೀಕ್ಷೆ ದಿನಾಂಕ(Date of Examination) : 10-03-2024
ಅಧಿಸೂಚನೆಗಾಗಿ ಕ್ಲಿಕ್ ಮಾಡಿ : https://main.sci.gov.in/pdf/recruitment/24012024_113440.pdf
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ : https://jobapply.in/supremeCourtLawClerk2024