ವೃತ್ತಿಪರ ಟೆನಿಸ್‌ ಆಟಕ್ಕೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

6 ಗ್ರ್ಯಾಂಡ್ ಸ್ಲಾಮ್ (Grand slam)ಪ್ರಶಸ್ತಿ ಗಳನ್ನು ಗೆದ್ದಿರುವ ಮೂಗುತಿ ಸುಂದರೀ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza retirement from tennis) ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶ್ವದ ಮಾಜಿ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಫೆಬ್ರವರಿಯಲ್ಲಿ ದುಬೈನಲ್ಲಿ(Dubai) ನಡೆಯುವ WTA 1000 ಈವೆಂಟ್‌ನಲ್ಲಿ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

ನವಂಬರ್ 15,1986 ರಲ್ಲಿ ಜನಿಸಿದ ಸಾನಿಯಾ ಮಿರ್ಜಾ ಜನವರಿ 16, 2001 ರಲ್ಲಿ ಟೆನಿಸ್ ಲೋಕಕ್ಕೇ ಪಾದಾರ್ಪಣೆ ಮಾಡಿದರು. ಸಾನಿಯಾ ಮಿರ್ಜಾ ಭಾರತದ ಅಥ್ಲೆಟಿಕ್ ಗಳಲ್ಲಿ(Athletic) ಅತೀ ಹೆಚ್ಚು ಸಂಭಾವನೆ ಪಡೆದವರಲ್ಲಿ ಒಬ್ಬರಾಗಿದ್ರು

ಸಿಂಗಲ್ಸ್ ನಲ್ಲಿ ಮಿರ್ಜಾ ವೆರಾ ಜೋವಂರೆವಾ ಮತ್ತು ಮರಿಯನ್ ಬಟ್ರೋಲಿ ಹಾಗೆಯೇ ಮಾಜೀ ವಿಶ್ವ ಶ್ರೇಯಕ ಆಟಗಾರ್ತಿ ವಿಕ್ಟರೋರಿಯ ಅಜಾರೆಂಕ ವಿರುದ್ಧ ಗೆದ್ದಿದ್ದರು.

https://youtu.be/oc3iKSaJeq4

ತನ್ನ ವೃತ್ತಿ ಜೀವನದಲ್ಲಿ (Sania Mirza retirement from tennis)ಯಶಸ್ಸಿನ ಉತ್ತುಂಗಕ್ಕೆ ಏರಿ ಭಾರತದಲ್ಲಿ ಟೆನಿಸ್(Tennis) ಆಟಕ್ಕೆ ಹೊಸರೂಪವನ್ನೇ ಕೊಟ್ಟಿದ್ದರು.

ಸಾನಿಯಾ ಮಿರ್ಜಾ 2005 ರಿಂದ ಇಲ್ಲಿವರೆಗೂ ಭಾರತದ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 2005 ರ ಟೈಮ್ಸ್ ನಲ್ಲಿ ಹಿರೋಸ್ ಆಫ್ ಎಷಿಯ ಬಿರುದು ಪಡೆದುಕೊಂಡಿದ್ದಾರೆ.

2010 ರಲ್ಲಿ ಎಕಾನಮಿಕ್ ಟೈಮ್ಸ್ ನಲ್ಲಿ 33 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮಿರ್ಜಾ ಹೆಸರಿತ್ತು.

ಹೈದರಾಬಾದ್‌(Hyderabad) ಆಟಗಾರ್ತಿ ಸಾನಿಯಾ ಈ ಮೊದಲು 2022ರ ಕೊನೆಯಲ್ಲಿ ನಿವೃತ್ತಿಯಾಗಲು ಬಯಸಿದ್ದರು. ಆದ್ರೆ ಈ ತಿಂಗಳ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಝಾಕಿಸ್ತಾನ್‌ನ ಅನ್ನಾ

Exit mobile version