ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯು ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ (SECR Railway Recruitment 2024) ಮಾಡಲಾಗಿದೆ. ITI ಪಾಸಾದವರು ಈ
ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಮಾನದಂಡಗಳ ಸಂಪೂರ್ಣ ವಿವರ ಇಲ್ಲಿದೆ.
![SECR Railway SECR Railway Recruitment 2024](https://sp-ao.shortpixel.ai/client/to_webp,q_glossy,ret_img,w_578,h_311/https://vijayatimes.com/wp-content/uploads/2024/05/south_east_central_railway.jpg)
ನೇಮಕಾತಿ ಪ್ರಾಧಿಕಾರ: ಆಗ್ನೇಯ ಮಧ್ಯ ರೈಲ್ವೆಯ ನೇಮಕಾತಿ ಕೋಶ
ಹುದ್ದೆಗಳ ಹೆಸರು : ಆಕ್ಟ್ ಅಪ್ರೆಂಟಿಸ್ ಪೋಸ್ಟ್ಗಳು
ಭರ್ತಿ ಮಾಡುವ ಒಟ್ಟು ಹುದ್ದೆಗಳು : 861
ನೇಮಕಾತಿ ಸ್ಥಳ : ನಾಗ್ಪುರ್ ಡಿವಿಷನ್
ಹುದ್ದೆಗಳು :
ಡಿಜಿಟಲ್ ಫೋಟೋಗ್ರಾಫರ್ ಫಿಟ್ಟರ್, ಕಾರ್ಪೆಂಟರ್, ವೆಲ್ಡರ್, ಕೊಪಾ, ಇಲೆಕ್ಟ್ರೀಷಿಯನ್, ಡೀಸೆಲ್ ಮೆಕ್ಯಾನಿಕ್ ಸ್ಟೆನೋಗ್ರಾಫರ್ /ಸೆಕ್ರೇಟರಿಯಟ್ ಅಸಿಸ್ಟಂಟ್, ವೈಯರ್ಮನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್,
ಅಪ್ಹೋಲ್ಸ್ಟೆರರ್ (ಟ್ರಿಮ್ಮರ್ ), ಮಷಿನಿಸ್ಟ್, ಟರ್ನರ್, ಗ್ಯಾಸ್ ಕಟ್ಟರ್, ಕೇಬಲ್ ಜಾಯಿಂಟರ್, ಪ್ಲಂಬರ್, ಪೇಂಟರ್,
ವಯೋಮಿತಿ : ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ವಿದ್ಯಾರ್ಹತೆ : SSLC ಜೊತೆಗೆ ITI ವಿವಿಧ ಟ್ರೇಡ್ನಲ್ಲಿ ಪಾಸ್ ಮಾಡಿರಬೇಕು. NCVT / SCVT ಪ್ರಮಾಣ ಪತ್ರ ಪಡೆದಿರಬೇಕು.
ಆಯ್ಕೆ ವಿಧಾನ : ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ನಂತರ ದಾಖಲೆಗಳ (SECR Railway Recruitment 2024) ಪರಿಶೀಲನೆ ನಡೆಸಿ, ಆಯ್ಕೆ ಮಾಡಲಾಗುತ್ತದೆ.
ಮಾಸಿಕ ಸ್ಟೈಫಂಡ್ ವಿವರ : 8000-9000. ರೂ.ಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 09-05-2024
ಅಧೀಕೃತ ನೋಟಿಫಿಕೇಶನ್ : https://secr.indianrailways.gov.in/uploads/files/1712640790084-notification_act.pdf
ಇದನ್ನು ಓದಿ: ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತೀಕ್ ಕಣ್ಮರೆ