ಐಫೋನ್ ಫೋನ್ ಬಳಸ್ತಿದ್ದೀರಾ? ಐಫೋನ್ 16 ಕ್ಯಾಮೆರಾ ಬಗ್ಗೆ ಹೊರಬಿತ್ತು ಶಾಕಿಂಗ್ ನ್ಯೂಸ್

ತಾಂತ್ರಿಕ ಯುಗದಲ್ಲಿ (Technological age) ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಐಫೋನ್ 16 ಸರಣಿಯಲ್ಲಿ (Shocking news about iPhone16) ಅತ್ಯುತ್ತಮ ಫೋಟೋಗಳನ್ನು

(Photo) ತೆಗೆದುಕೊಳ್ಳಲು ಆಪ್ಟಿಕಲ್ ಜೂಮ್ ಅನ್ನು 3x ನಿಂದ 5x ಗೆ ಹೆಚ್ಚಿಸಲಾಗುತ್ತದಂತೆ. ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48 ಮೆಗಾಪಿಕ್ಸೆಲ್ (48 megapixel ) ಅಲ್ಟ್ರಾವೈಡ್

ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ (Shocking news about iPhone16) ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು.

ವರ್ಷಕ್ಕೆ ಒಂದು ಐಫೋನ್ (Iphone) ಸರಣಿಯನ್ನು ಬಿಡುಗಡೆ ಮಾಡುವ ಕಂಪನಿ ಇತ್ತೀಚೆಗಷ್ಟೆ ತನ್ನ 15 ಸರಣಿಯನ್ನು ಪರಿಚಯಿಸಿತ್ತು. ಆ್ಯಪಲ್ ಕಂಪನಿಯ ಈ ಹೊಸ ಫೋನ್ ದಾಖಲೆ ಮಟ್ಟದಲ್ಲಿ

ಮಾರಾಟ ಆಗುತ್ತಿದೆ.

ಐಫೋನ್ 15 ಸರಣಿ ಬಿಡುಗಡೆಯಾದಗ ಸಮಯದಲ್ಲಂತು ಮೊಬೈಲ್ ಸ್ಟೋರ್ ಮುಂದೆ ಸಾಲಿನಲ್ಲಿ ನಿಂತು ಫೋನ್ ಖರೀದಿಸಿದ್ದರು. ಆ್ಯಪಲ್ ಕಂಪನಿಯ ಮುಂದಿನ ಫೋನ್ ಐಫೋನ್ 16 (iPhone 16)

ಸರಣಿ ಈ ಫೋನಿನ ತಯಾರಿ ಈಗಷ್ಟೆ ಆರಂಭವಾಗಲಿದೆ. ಹೀಗಿರುವಾಗ ಇದರ ಕೆಲ ಫೀಚರ್ಸ್ ಸೋರಿಕೆಯಾಗಿದೆ.

ಇದೀಗ ಈ ಫೋನ್ ಗೆ ಸಂಬಂಧಿಸಿದ ಸುದ್ದಿಯೊಂದು ಟೆಕ್ (Tec) ಮಾರುಕಟ್ಟೆಯಲ್ಲಿ ವೈರಲ್ ಆಗುತ್ತಿದ್ದು, ಐಫೋನ್ 16ನ ವೈಶಿಷ್ಟ್ಯಗಳಿಗೆ (features) ಸಂಬಂಧಿಸಿದಂತೆ, ಕೆಲವು ಸೋರಿಕೆಗಳು ಸಖತ್ ಸೌಂಡ್

ಮಾಡುತ್ತಿದೆ (sounding harsh) . ವಿನ್ಯಾಸ, ಫೀಚರ್ಸ್ ಮತ್ತು ವಿಶೇಷಣಗಳ ಕುರಿತು ಕೆಲವು ಸುದ್ದಿಗಳು ಹರಿದಾಡುತ್ತಿವೆ.

ಐಫೋನ್ 16 ಪ್ರೊ 6.3 ಇಂಚಿನ ಡಿಸ್​ಪ್ಲೇಯನ್ನು (Display) ಹೊಂದಿರುತ್ತದೆ. ಪ್ರೊ ಮ್ಯಾಕ್ಸ್ 6.9 (Pro Max 6.9) ಇಂಚಿನ ಡಿಸ್ ಪ್ಲೇ, ಐಫೋನ್ 16 6.1(iPhone 16 6.1) ಇಂಚಿನ ಡಿಸ್​ಪ್ಲೇ ಮತ್ತು

ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್​ಪ್ಲೇಯಿಂದ ಕೂಡಿರುತ್ತದೆ ಎಂದು ವರದಿಯಾಗಿದ್ದು, ಮುಂದಿನ ಐಫೋನ್ 16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಮತ್ತು

ಐಫೋನ್ 16 ಪ್ಲಸ್ ಇರಲಿವೆ.

ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48 ಮೆಗಾಪಿಕ್ಸೆಲ್ (48 megapixel) ಅಲ್ಟ್ರಾವೈಡ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದಾಗಿದ್ದು,

2024 ರಲ್ಲಿ ಬಿಡುಗಡೆಯಾಗಲಿರುವ ಐಫೋನ್ 16 ಸರಣಿಯ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನು ಓದಿ: ಹಾಲಿನೊಂದಿಗೆ ಅಂಜೂರ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

Exit mobile version