ಏರ್ಟೆಲ್ ಗ್ರಾಹಕರಿಗೆ ಹೊಸ ಸುದ್ದಿ; ಅನ್ಲಿಮಿಟೆಡ್ 5ಜಿ ಡಾಟಾ ಜೊತೆಗೆ ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ ಉಚಿತ
ಗ್ರಾಹಕರಿಗೆ ಉಚಿತವಾಗಿ 5ಜಿ ಡಾಟಾ ನೀಡುವ ಮೂಲಕ 5ಜಿ ಸೌಲಭ್ಯದ ರುಚಿ ತೋರಿಸುವ ತವಕದಲ್ಲಿದೆ. ಏರ್‍ಟೆಲ್ ಸದ್ಯ ತನ್ನ 5ಜಿ ಸೇವೆಗಳನ್ನು ಏರ್ಟೆಲ್ ಉಚಿತವಾಗಿ ನೀಡುತ್ತಿದೆ.
ಗ್ರಾಹಕರಿಗೆ ಉಚಿತವಾಗಿ 5ಜಿ ಡಾಟಾ ನೀಡುವ ಮೂಲಕ 5ಜಿ ಸೌಲಭ್ಯದ ರುಚಿ ತೋರಿಸುವ ತವಕದಲ್ಲಿದೆ. ಏರ್‍ಟೆಲ್ ಸದ್ಯ ತನ್ನ 5ಜಿ ಸೇವೆಗಳನ್ನು ಏರ್ಟೆಲ್ ಉಚಿತವಾಗಿ ನೀಡುತ್ತಿದೆ.
ನವದೆಹಲಿಯ(New Delhi) ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಸಮಾರಂಭದಲ್ಲಿ 5G ಸೇವೆಗಳ ಪ್ರಾರಂಭವನ್ನು ಪ್ರಧಾನಿ ಘೋಷಿಸಲಿದ್ದಾರೆ.
ಭಾರತದಲ್ಲಿ(India) 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. 5ಜಿ ನೆಟ್‌ವರ್ಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು.