• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Featured News

ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್‌ ಲಭ್ಯ: ಹೆಚ್ಚಿನ ಕ್ಯಾಮೆರಾ ಫೀಚರ್‌ ಹೊಂದಿರುವ ಫೀಚರ್ಸ್

Bhavya by Bhavya
in Featured News, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್‌ ಲಭ್ಯ: ಹೆಚ್ಚಿನ ಕ್ಯಾಮೆರಾ ಫೀಚರ್‌ ಹೊಂದಿರುವ ಫೀಚರ್ಸ್
0
SHARES
252
VIEWS
Share on FacebookShare on Twitter

Bengaluru : ಫೋನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ (5Smart phones in low price) ಎಲ್ಲರಿಗೂ ಇಷ್ಟ ಆದರೆ ಕಡಿಮೆ ಬೆಲೆ ಹೆಚ್ಚು ಫೀಚರ್ಸ್ ಹುಡುಕುವುದು ಸಾಮಾನ್ಯ ಹಾಗಾದರೆ ಅತಿ ಹೆಚ್ಚು

ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ಕೊಳ್ಳುವಾಗ ಕ್ಯಾಮೆರಾದ ಮೆಗಾಪಿಕ್ಸೆಲ್‌ ಬಗ್ಗೆಯೂ ಸಾಕಷ್ಟು ಜನ ಹೆಚ್ಚು ಗಮನ ಹರಿಸುತ್ತಾರೆ. ಅಂತೆಯೆ 13 ಮೆಗಾಪಿಕ್ಸೆಲ್‌( 13 Megapixel) ಅಥವಾ

ಅದಕ್ಕಿಂತ ಹೆಚ್ಚಿನ ಮುಂಭಾಗದ ಕ್ಯಾಮೆರಾ ಹೊಂದಿರುವ ಕೈಗೆಟಕುವ ಮೌಲ್ಯದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇಲ್ಲಿ ತಿಳಿಯೋಣ.

5Smart phones in low price

ಗುಣಮಟ್ಟದ ಫೋಟೋಗಳನ್ನು (Quality Photo)ತೆಗೆಯಲು ಸ್ಮಾರ್ಟ್‌ಫೋನ್ ಗಳನ್ನೂ ಬಳಸಬಹುದಾಗಿದೆ. ಕಂಪನಿಗಳು ಹೆಚ್ಚಿನ ಸಾಮರ್ಥ್ಯದ ಫೋನ್ ಗಳನ್ನು ಬಳಕೆದಾರರ ಬೇಡಿಕೆಗೆ

ಅನುಗುಣವಾಗಿ ತಯಾರಿಕಾ ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ಕಂಪನಿಗಳೂ ಅಳವಡಿಸಿವೆ. ಹಾಗಾಗಿ ಫೋಟೋ ಎಕ್ಸ್ಪೋರ್ಟ್ ಳಾಗಿ ಸ್ಮಾರ್ಟ್‌ಫೋನ್‌ಗಳು (Smart Phone) ಈಗ ಸುಂದರ

ಫೋಟೋಗಳನ್ನು ಸೆರೆಹಿಡಿಯುವ (5Smart phones in low price) ಸಾಧನವಾಗಿಯೂ ಮಾರ್ಪಟ್ಟಿದೆ.

ಸುಂದರ ಕ್ಷಣಗಳನ್ನು ಸೆಲ್ಫಿ ಮೂಲಕ ಸೆರೆ ಹಿಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಉತ್ತಮ ಸಾಮರ್ಥ್ಯದ ಫ್ರಂಟ್ ಕ್ಯಾಮೆರಾ ಇದ್ದಷ್ಟು ಒಳ್ಳೆಯದು. ಅಂತೆಯೇ 13 ಮೆಗಾಪಿಕ್ಸೆಲ್‌ ಅಥವಾ

ಅದಕ್ಕಿಂತ ಹೆಚ್ಚಿನ ಸೆಲ್ಫಿ ಕ್ಯಾಮೆರಾ ಹೊಂದಿರುವ ಹಾಗೂ 20 ಸಾವಿರ ರೂಪಾಯಿಗಿಂತಲೂ ಕಡಿಮೆಮಾಡಿ 5 ಜಿ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರೆಡ್‌ಮಿ ನೋಟ್ 11ಟಿ 5 ಜಿ (Red Me Note 11T 5G)
13,999 ರೂಪಾಯಿಗೆ ಸಿಗುತ್ತದೆ ರೆಡ್‌ಮಿ ನೋಟ್ 11ಟಿ 5 ಜಿ ಸ್ಮಾರ್ಟ್‌ಫೋನ್‌. ಈ ಫೋನ್ 6.6-ಇಂಚಿನ ಎಲ್‌ಸಿಡಿ ಎಫ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 810

ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್‌ 14.5 ಜಿ ( Samsung galaxy M 14.5G )
ಈ ಸ್ಮಾರ್ಟ್‌ಫೋನ್‌ನ ಬೆಲೆ 13,039 ರೂಪಾಯಿ. ಈ ಸ್ಮಾರ್ಟ್‌ ಫೋನ್‌ 6.6-ಇಂಚಿನ ಎಲ್‌ಸಿಡಿ ಎಫ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಫೋನ್‌ 50 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ

ಹಾಗೂ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5 ಜಿ ( Samsung Galaxy M 34 5G)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5 ಜಿ ಸ್ಮಾರ್ಟ್‌ಫೋನ್‌ನ ಬೆಲೆ 16,548 ರೂಪಾಯಿ. ಈ ಫೋನ್ 6.5-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ

ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

5Smart phones

iQoo ಝಡ್‌ ಸೆವೆನ್ಸ್‌ 5ಜಿ ( IQOO Z Sevens 5G)

ಈ ಫೋನ್‌ನ ಬೆಲೆ 17,499 ರೂಪಾಯಿ. ಈ ಫೋನ್ 6.38-ಇಂಚಿನ ಎಫ್‌ಎಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿದ್ದು, 64 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಫ್ರಂಟ್

ಕ್ಯಾಮೆರಾದೊಂದಿಗೆ ಬರುತ್ತದೆ.

ಟೆಕ್ನೋ ಪೋವಾ 5 ಪ್ರೊ 5ಜಿ ( Techno POA 5 Pro 5G )
ಟೆಕ್ನೋ ಪೋವಾ 5 ಪ್ರೊ 5ಜಿ ಸ್ಮಾರ್ಟ್‌ಫೋನ್‌ನ ಬೆಲೆ 14,999 ರೂಪಾಯಿ. ಈ ಫೋನ್ 6.78-ಇಂಚಿನ ಎಫ್‌ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಇದು ಕೂಡಾ 50 ಮೆಗಾಪಿಕ್ಸೆಲ್ ಮೇನ್

ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ.

ಈ ಸ್ಮಾರ್ಟ್‌ಫೋನ್‌ನ ಬೆಲೆ 17,999 ರೂಪಾಯಿ. ಇದು 6.59-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 64 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾದೊಂದಿಗೆ

ಗ್ರಾಹಕರಿಗೆ ಸಿಗುತ್ತದೆ.

ನಿಮ್ಮ ವಾಟ್ಸಾಪ್ ವೆಬ್‌ ಸ್ಕ್ರೀನ್ ಅನ್ನು ಪಾಸ್‌ವರ್ಡ್‌ನಿಂದ ಸುರಕ್ಷಿತವಾಗಿರಿಸುವುದು ಹೇಗೆ?
ಲಾವಾ ಅಗ್ನಿ 2 5ಜಿ
ಲಾವಾ ಅಗ್ನಿ 2 5ಜಿ ಸ್ಮಾರ್ಟ್‌ಫೋನ್‌ನ ಬೆಲೆ 18,999 ರೂಪಾಯಿ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ.

ವನ್‌ಪ್ಲಸ್ ನಾರ್ಡ್‌ ಸಿಇ 3 ಲೈಟ್ 5ಜಿ
ಈ ಸ್ಮಾರ್ಟ್‌ಫೋನ್‌ನ ಬೆಲೆ 19,998 ರೂಪಾಯಿ. ಇದು 6.72-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು

ಹೊಂದಿದೆ. ಕಡಿಮೆ ಬೆಲೆಯ ಫೋನ್ ಹುಡುಕುತ್ತಿದ್ದರೆ ನೀವು ಈ ಫೋನ್ ಖರೀದಿಸಿ ನಿಮಗೆ ಇಷ್ಟವಾದ ಫೀಚರ್ ಮತ್ತು ಕಡಿಮೆ ಬೆಳೆಗೆಪಡೆದುಕೊಳ್ಳಿ.

ಇದನ್ನು ಓದಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರ – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

  • ಮೇಘಾ ಮನೋಹರ ಕಂಪು
Tags: 5G NetworkbengaluruIndiaKarnatakamobilephoneSmart phonesTechnology

Related News

ಜಾತಿ ಗಣತಿ ಮರು ಸಮೀಕ್ಷೆ: ಸಚಿವ ಸಂಪುಟದಿಂದ ಗ್ರೀನ್​ ಸಿಗ್ನಲ್​
ಪ್ರಮುಖ ಸುದ್ದಿ

ಜಾತಿ ಗಣತಿ ಮರು ಸಮೀಕ್ಷೆ: ಸಚಿವ ಸಂಪುಟದಿಂದ ಗ್ರೀನ್​ ಸಿಗ್ನಲ್​

June 12, 2025
ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
ದೇಶ-ವಿದೇಶ

ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

June 12, 2025
ಕರ್ನಾಟಕದ ತೋತಾಪುರಿ ಮಾವು ಖರೀದಿಗೆ ನಿಷೇಧ : ಆಂಧ್ರ ಪ್ರದೇಶ ಸಿಎಂಗೆ ಸಿದ್ದರಾಮಯ್ಯ( ಬಹಿರಂಗ ಪತ್ರ)
ದೇಶ-ವಿದೇಶ

ಕರ್ನಾಟಕದ ತೋತಾಪುರಿ ಮಾವು ಖರೀದಿಗೆ ನಿಷೇಧ : ಆಂಧ್ರ ಪ್ರದೇಶ ಸಿಎಂಗೆ ಸಿದ್ದರಾಮಯ್ಯ( ಬಹಿರಂಗ ಪತ್ರ)

June 12, 2025
ಕಲ್ಪತರು ನಾಡು ತುಮಕೂರಿನ ಹೆಸರು ಬದಲಾಗುತ್ತಾ? ತುಮಕೂರು ಇನ್ನುಮುಂದೆ ಬೆಂಗಳೂರು ಉತ್ತರ – ಗೃಹಸಚಿವ ಜಿ.ಪರಮೇಶ್ವರ್
ರಾಜಕೀಯ

ಕಲ್ಪತರು ನಾಡು ತುಮಕೂರಿನ ಹೆಸರು ಬದಲಾಗುತ್ತಾ? ತುಮಕೂರು ಇನ್ನುಮುಂದೆ ಬೆಂಗಳೂರು ಉತ್ತರ – ಗೃಹಸಚಿವ ಜಿ.ಪರಮೇಶ್ವರ್

June 12, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.