ಸತ್ಯ ಶಾಂತಿಗೆ ಹೆಸರಾದ ಭಾರತ ದೇಶಕ್ಕೆ ಎಂತಹ ನಾಚಿಕೆಗೇಡಿನ ಪ್ರಧಾನಿ: ನಟ ಕಿಶೋರ್ ಹೇಳಿಕೆ.
ರಾಹುಲ್ ಹೇಳಿದ್ದರಲ್ಲಿ ತಪ್ಪಿಲ್ಲ, ಅವರ ಭಾಷಣದಲ್ಲಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾ? ಸತ್ಯ ಹೇಳಿದ್ದಾ?ಎಂದು ಕೇಳುತ್ತಿದ್ದಾರೆ.
ರಾಹುಲ್ ಹೇಳಿದ್ದರಲ್ಲಿ ತಪ್ಪಿಲ್ಲ, ಅವರ ಭಾಷಣದಲ್ಲಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾ? ಸತ್ಯ ಹೇಳಿದ್ದಾ?ಎಂದು ಕೇಳುತ್ತಿದ್ದಾರೆ.
ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ, ದೇಶದ ಅಕ್ಕತಂಗಿ ಅಣ್ಣತಮ್ಮಂದಿರನ್ನು ಮೇಲೆತ್ತುವುದು. ಧಾರ್ಮಿಕ ಜಾತಿ ಮತ್ತು ಲಿಂಗ ಅಲ್ಪಸಂಖ್ಯಾತರಿಗೂ ಇದು ಅನ್ವಯವಾಗುತ್ತದೆ.
ವಿವಿಪ್ಯಾಟ್ನ ಚೀಟಿಗಳನ್ನು ಎಣಿಸಲು ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ ಎಂದು ನಟ ಕಿಶೋರ್ ಕೇಂದ್ರ ಚುನಾವಣಾ ಆಯೋಗದ ವಿರುದ್ದ ನೇರವಾಗಿ ಕಿಡಿಕಾರಿದ್ದಾರೆ.
ಹಿಂದೂ, ಮುಸ್ಲಿಂ ಮಾಡುವುದು ಎಷ್ಟು ಸರಿ? ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.
ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇಗತಿ ಎಂದು ನಟ ಕಿಶೋರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದ್ದಾರೆ.
ಜಾಗ್ರತೆ .. ನಾಚಿಕೆ ಮಾನ ಮರ್ಯಾದೆಯಿಲ್ಲದೇ ತನ್ನ ಲಕ್ಷಾಂತರ ಕೋಟಿ ಕಳ್ಳತನವನ್ನು ಸರಿಯೆಂದು ಸಾಧಿಸುತ್ತಾ ಖೈದಿ ನಂ. 56 ಮತ್ತವನ ಗ್ಯಾಂಗು ಓಟು ಕೇಳಲು ಮತ್ತೆ ಬರುತ್ತಿದೆ.
ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ - ಡಾ. ಬಿ.ಆರ್. ಅಂಬೇಡ್ಕರ್ ಮನುಷ್ಯ ಉತ್ತಮನಾ/ಳಾಗುವುದು ತನ್ನ ಗುಣದಿಂದ .. ಹುಟ್ಟಿನಿಂದಲೊ ಜುಟ್ಟಿನಿಂದಲೊ ಅಲ್ಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ‘ಚುನಾವಣಾ ಬಾಂಡ್ ಹಗರಣದ ಕಿಂಗ್ ಪಿನ್ ಯಾರದೆಂದು ಚಿಕ್ಕಮಕ್ಕಳೂ ಹೇಳಬಲ್ಲರು’ ಎಂದು ಹೇಳಿದ್ದಾರೆ.
ಕೊಟ್ಟಂತೆ ಕೊಟ್ಟು ಕೊರಳು ಹಿಡಿದು ವಸೂಲಿ ಮಾಡುವ ‘ಜಿಯೋ’ ಕೈಯಲ್ಲಿ ನಾವೆಲ್ಲರೂ ‘ಮರೋ’ ಆದಂತೆಯೇ ಅದು.. ಎಚ್ಚರ.. ಎಂದು ನಟ ಕಿಶೋರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ ನಟ ಕಿಶೋರ್ ಲೇವಡಿ