Tag: ahemdabad

doberman

ಸಾಕುನಾಯಿ ಮಾಡಿದ ಅವಾಂತರಕ್ಕೆ ಮಾಲೀಕನಿಗೆ ಶಿಕ್ಷೆ ; 1 ವರ್ಷ ಜೈಲುವಾಸ ವಿಧಿಸಿದ ಕೋರ್ಟ್!

ಈಗೀಗ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಜೊತೆಗೆ ಮನೆಯಲ್ಲಿ ನಾಯಿಯನ್ನು ಮುದ್ದು ಮಗುವಿನಂತೆ ಸಾಕಿ ಜೋಪಾನ ಮಾಡುವ ಶ್ವಾನ ಪ್ರಿಯರಿಗೂ ಕೊರತೆಯಿಲ್ಲ.