Tag: Amitabachchan

ಬಾಲಿವುಡ್‌ಗೆ ಬಿಗ್‌ ಶಾಕ್‌ ! ಶೂಟಿಂಗ್‌ ವೇಳೆ ಅವಘಡ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ

ಬಾಲಿವುಡ್‌ಗೆ ಬಿಗ್‌ ಶಾಕ್‌ ! ಶೂಟಿಂಗ್‌ ವೇಳೆ ಅವಘಡ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ

ನಟ ಅಮಿತಾ ಬಚ್ಚನ್‌ ಅವರು 'ಪ್ರಾಜೆಕ್ಟ್ ಕೆ' ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.ಬಾಲಿವುಡ್‌ ನಿಜವಾಗ್ಲೂ ಇದು ಶಾಕಿಂಗ್‌ ಸುದ್ದಿ!