Tag: Aravind Limbavali

Bengaluru

ಟ್ರಾಫಿಕ್ ನಿಯಮ ಉಲ್ಲಂಘಿಸಿ ಪೊಲೀಸರನ್ನು ನಿಂದಿಸಿದ ಮಗಳ ಪರವಾಗಿ ಕ್ಷಮೆಯಾಚಿಸಿದ ಶಾಸಕ ಅರವಿಂದ ಲಿಂಬಾವಳಿ!

ಮಗಳ ಪರವಾಗಿ ಬಿಜೆಪಿ ಶಾಸಕ(BJP MLA) ಅರವಿಂದ್ ಲಿಂಬಾವಳಿ(Aravind Limbavali) ಮಾಧ್ಯಮಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.