Tag: Badam Oil

health

Beauty Tips : ಮುಖದ ಸೌಂದರ್ಯ ಕಾಪಾಡಲು ಒಮ್ಮೆ ಬಾದಾಮಿ ಎಣ್ಣೆಯನ್ನು ಬಳಸಿ ನೋಡಿ

ಯೌವನವನ್ನು ಕಾಪಾಡಲು ಮತ್ತು ತಾಜಾ ಆಗಿರಿಸಲು ಬಾದಾಮಿ ಎಣ್ಣೆ ಪ್ರಮುಖವಾದುದು. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ, ಆದ್ದರಿಂದ ಬಾದಾಮಿ ಎಣ್ಣೆ ಅತ್ಯುತ್ತಮವಾಗಿದೆ.