Tag: BBMP

Bengaluru

Bengaluru : ಬೆಂಗಳೂರಿನ ಅತಿಕ್ರಮಣದಾರರ ಪಟ್ಟಿಯಲ್ಲಿ ವಿಪ್ರೋ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಅನೇಕ VVIP ಹೆಸರುಗಳು!

ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವಂತೆ ಅವರಿಗೆಲ್ಲಾ ನೋಟಿಸ್ ನೀಡಿದೆ.

Buldozer

Bengaluru : ಬುಲ್ಡೋಜರ್ ಧ್ವಂಸ ; ನಮಗೆ ಯಾವುದೇ ನೋಟಿಸ್ ಕೊಡದೆ ತೆರವು ಮಾಡ್ತಿದ್ದಾರೆ!

ಒತ್ತುವರಿ ತೆರವು ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದ್ದು, ಮುಂದಿನ ವಾರಗಳಲ್ಲಿ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತರ ಸಂಕಷ್ಟ ಬಿಬಿಎಂಪಿ ಅಧಿಕಾರಿಗಳೇಕೆ ಆಲಿಸುತ್ತಿಲ್ಲ

ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ : ಆಯುಕ್ತರಿಂದ ಸ್ಪಷ್ಟನೆ!

ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿರುವ(Chamrajpete) ಈದ್ಗಾ ಮೈದಾನವೂ(Edga Ground) ಆಟದ ಮೈದಾನವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP) ಆಸ್ತಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದ್ದಾರೆ.

bengaluru

ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂ. ನಷ್ಟ ತಂದ ಬಿಬಿಎಂಪಿ!

ಬಿಬಿಎಂಪಿಯು 500 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಇದಕ್ಕೆ ಕಾರಣ ಕಂದಾಯ ಇಲಾಖೆಯು ದೊಡ್ಡ ಕಂಪನಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಸೂಕ್ತ ತೆರಿಗೆ ವಿಧಿಸಲು ವಿಫಲವಾಗಿದೆ

Page 5 of 6 1 4 5 6