Tag: Belgaum

ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ವಿಸ್ತರಣೆ: ಸೆ.26 ರಿಂದಲೇ ಆರಂಭ

ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ವಿಸ್ತರಣೆ: ಸೆ.26 ರಿಂದಲೇ ಆರಂಭ

ಮೈಸೂರು ಹಾಗೂ ಧಾರವಾಡ ನಡುವಿನ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಲಾಗಿದ್ದು, ಹೊಸ ಮಾರ್ಗದ ಸೇವೆಯನ್ನು ಇದೇ ತಿಂಗಳ 26 ರಿಂದಲೇ ಜಾರಿಗೆ ತರಲಾಗುತ್ತಿದೆ.