Tag: bengaluru mysore expressway

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಜುಲೈ 15 ರಿಂದ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಪ್ರವೇಶ ನಿಷೇಧ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಜುಲೈ 15 ರಿಂದ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಪ್ರವೇಶ ನಿಷೇಧ

ಎಕ್ಸ್‌ಪ್ರೆಸ್‌ವೇನಲ್ಲಿ ಜುಲೈ 15 ರಿಂದ ದ್ವಿಚಕ್ರ ವಾಹನ(Two Wheeler) ಸಂಚಾರ ಹಾಗೂ ಆಟೋ ರಿಕ್ಷಾ(Auto Rikshaw) ಪ್ರವೇಶಕ್ಕೆ ನಿರ್ಬಂಧ ಹೇರಲಾಗತ್ತಿದೆ.