Tag: bengaluru

ಕರುನಾಡಿಗೆ ಚೊಂಬು ಗಿಫ್ಟ್ ಕೊಟ್ಟ ಪ್ರಧಾನಿ ಮೋದಿಗೆ ಈ ಬಾರಿ ಕನ್ನಡಿಗರು ರಿಟರ್ನ್ ಗಿಫ್ಟ್ ಆಗಿ ಚೊಂಬನ್ನೇ ಕೊಡಲಿದ್ದಾರೆ: ಸಿದ್ದರಾಮಯ್ಯ

ಕರುನಾಡಿಗೆ ಚೊಂಬು ಗಿಫ್ಟ್ ಕೊಟ್ಟ ಪ್ರಧಾನಿ ಮೋದಿಗೆ ಈ ಬಾರಿ ಕನ್ನಡಿಗರು ರಿಟರ್ನ್ ಗಿಫ್ಟ್ ಆಗಿ ಚೊಂಬನ್ನೇ ಕೊಡಲಿದ್ದಾರೆ: ಸಿದ್ದರಾಮಯ್ಯ

ದುಡ್ಡು ನಮ್ಮದು, ತೆರಿಗೆ ನಮ್ಮದು ಆದರೆ ಹಣ ಬಿಡುಗಡೆ ಮಾತ್ರ ಬೇರೆ ರಾಜ್ಯಕ್ಕೆ ಎಂದು ತೋರಿಸಿಕೊಟ್ಟ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ. 

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. 55 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು. ಹೀಗಿರುವಾಗ ನಿಮ್ಮ ಚಿನ್ನ, ಮಂಗಳಸೂತ್ರನ್ನು ಕಿತ್ತುಕೊಂಡಿದ್ದಾರೆಯೇ?

ಪಿಕ್ ಪಾಕೆಟ್ ಕಾಂಗ್ರೆಸ್ ಎಂಬ ಜಾಹೀರಾತಿನ ಮೂಲಕ ಬಿಜೆಪಿಯಿಂದ ಜನರ ಗಮನ ಸೆಳೆವ ಯತ್ನ

ಪಿಕ್ ಪಾಕೆಟ್ ಕಾಂಗ್ರೆಸ್ ಎಂಬ ಜಾಹೀರಾತಿನ ಮೂಲಕ ಬಿಜೆಪಿಯಿಂದ ಜನರ ಗಮನ ಸೆಳೆವ ಯತ್ನ

ರಾಜ್ಯ ಬಿಜೆಪಿ ಇದೀಗ `ಪಿಕ್ ಪಾಕೆಟ್ ಕಾಂಗ್ರೆಸ್' ಎಂಬ ಮತ್ತೊಂದು ಜಾಹೀರಾತು ಪ್ರಕಟಿಸಿ ಮತದಾರರ ಗಮನ ಸೆಳೆಯುವ ಪ್ರಯತ್ನ ಮುಂದುವರೆಸಿದೆ.

ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ: ನಟ ಕಿಶೋರ್ ಲೇವಡಿ

“ಆ ಮನುಷ್ಯನಿಗೆ ನನ್ನ ಸಲಾಮ್” – ರಾಹುಲ್ ಗಾಂಧಿಯ ಗುಣಗಾನ ಮಾಡಿದ ನಟ ಕಿಶೋರ್..!

ನೀವು ನಿಮ್ಮ ಸಾಮ್ರಾಜ್ಯ, ಅಧಿಕಾರ ಮತ್ತು ಕೊಳಕು ತಂತ್ರಗಳನ್ನು ಬಳಸಿ ಅವರ ತೇಜೋವಧೆ ಮಾಡಿದ ನಂತರವೂ ಸಹ ಸತ್ಯ ಮತ್ತು ಪ್ರೀತಿಯ ಹಾದಿಯಲ್ಲಿ ನಡೆದು ತನ್ನ ಮನೋಸ್ಥೈರ್ಯವನ್ನು ...

ಸಿದ್ದು-ಡಿಕೆಯ ಅತಿಯಾದ ಓಲೈಕೆಯಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ – ಬಿಜೆಪಿ ವಾಗ್ದಾಳಿ

ಸಿದ್ದು-ಡಿಕೆಯ ಅತಿಯಾದ ಓಲೈಕೆಯಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ – ಬಿಜೆಪಿ ವಾಗ್ದಾಳಿ

ಒಡೆಯರ್ ಪರವಾಗಿ ಪ್ರಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹರಿಸಿ ಹತ್ಯೆ, ಹಿಂದೂಗಳ ) ಕಾರು ತಡೆದು ಹಲ್ಲೆಯಂತಹ ಐದಾರು ಘಟನೆಗಳು ನಡೆದಿವೆ.

ಗೌರಿ ಮೀಡಿಯಾ ಟ್ರಸ್ಟ್ಗೆ 15 ಲಕ್ಷ, ನ್ಯೂಸ್ ಪ್ಲಸ್ಗೆ 18 ಲಕ್ಷ ; ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರದಿಂದ ದುಂದುವೆಚ್ಚ..?!

ಗೌರಿ ಮೀಡಿಯಾ ಟ್ರಸ್ಟ್ಗೆ 15 ಲಕ್ಷ, ನ್ಯೂಸ್ ಪ್ಲಸ್ಗೆ 18 ಲಕ್ಷ ; ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರದಿಂದ ದುಂದುವೆಚ್ಚ..?!

Bengaluru: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳನ್ನು (congress unwanted expenses) ಪತ್ತೆ ಹೆಚ್ಚಲು ವಿಶೇಷ ಘಟಕಗಳನ್ನು ಸ್ಥಾಪಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಫ್ಯಾಕ್ಟ್ಚೆಕ್ (Factcheck) ...

ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ – ದೊಡ್ಡಗೌಡರ ವಿರುದ್ದ ಸಿದ್ದು ವಾಗ್ದಾಳಿ

ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ – ದೊಡ್ಡಗೌಡರ ವಿರುದ್ದ ಸಿದ್ದು ವಾಗ್ದಾಳಿ

ಇನ್ನುಳಿದಿರುವ 4 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾಸುಭದ್ರ, ಜನಪರವಾದ ಆಡಳಿತ ನೀಡಲಿದೆ ಯಾರೊಬ್ಬರೂ ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ

ಕಾಂಗ್ರೆಸ್ಗೆ ವೋಟು ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ: ಡಿಕೆಶಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗ ಬೆದರಿಕೆ!

ಕಾಂಗ್ರೆಸ್ಗೆ ವೋಟು ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ: ಡಿಕೆಶಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗ ಬೆದರಿಕೆ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ವೊಂದರ ನಿವಾಸಿಗಳ ಸಭೆ ನಡೆಸಿದ ವೇಳೆ ಡಿಕೆಶಿ ಈ ರೀತಿಯ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಮತದಾನದ ದಿನ ಖಾಸಗಿ ಕಂಪನಿಗಳು ರಜೆ ನೀಡದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟ ಮುಖ್ಯ ಚುನಾವಣಾಧಿಕಾರಿ.

ಮತದಾನದ ದಿನ ಖಾಸಗಿ ಕಂಪನಿಗಳು ರಜೆ ನೀಡದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟ ಮುಖ್ಯ ಚುನಾವಣಾಧಿಕಾರಿ.

ಈಗಾಗಲೇ ಎಲ್ಲರಿಗೂ ತಿಳಿದ ಹಾಗೆ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್​ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಮತದಾನ ನಡೆಯುತ್ತದೆ.

Page 5 of 75 1 4 5 6 75